Udupi: ಉಡುಪಿಯ ಕಡಲ ತೀರದಲ್ಲಿ ಅಘೋರಿಗಳಿಂದ ನಡೆಯುತ್ತಿದೆ ಅಕಾಲ ಮೃತ್ಯುಂಜಯ ಮಹಾಯಾಗ!

ಉಡುಪಿಯಲ್ಲಿ ಅಘೋರಿಗಳು ಅಪರೂಪದ ಮಹಾಯಾಗ ನಡೆಸುತ್ತಿದ್ದಾರೆ. ಸಮಸ್ತ ಲೋಕಕಲ್ಯಾಣಕ್ಕೆ ಪ್ರಾರ್ಥಿಸಿ ಅಘೋರಿಗಳಿಂದ ಅಕಾಲ ಮೃತ್ಯುಂಜಯ ಮಹಾಯಾಗ ಕೈಗೊಂಡಿದ್ದಾರೆ. ಚಂದ್ರಗ್ರಹಣ ಕಾಲದಲ್ಲಿ ಜಗತ್ತಿಗೆ ಉಂಟಾಗುವ ಅಪಾಯ ತಪ್ಪಿಸಲೂ ಈ ಯಾಗ ನಡೆಯುತ್ತಿದೆ ಎನ್ನಲಾಗಿದೆ

First published: