Aero India 2019: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಏರ್​ ಶೋ ಪ್ರಾರಂಭವಾಗಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಏರೋ ಇಂಡಿಯಾಗೆ ಚಾಲನೆ ನೀಡಿದ್ಧಾರೆ. ದೇಶ-ವಿದೇಶಗಳಿಂದ ಅನೇಕ ಗಣ್ಯಾತಿಗಣ್ಯರು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ಧಾರೆ. ಲೋಹದ ಹಕ್ಕಿಗಳು ಬಾನಂಗಳದಲ್ಲಿ ತಮ್ಮ ಹಾರಾಟ ಪ್ರಾರಂಭಿಸಿವೆ. ಅವುಗಳ ಒಂದು ಝಲಕ್​ ಇಲ್ಲಿದೆ.

  • News18
  • |
First published: