Sanjjanaa Galraniಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ: ಆ್ಯಡಂ ಬಿದ್ದಪ್ಪ ಪೊಲೀಸರ ವಶಕ್ಕೆ

ನಟಿ ಸಂಜನಾ ಗಲ್ರಾನಿ ಅವರಿಗೆ ಅಶ್ಲೀಲ ಮಸೇಜ್ ಕಳುಹಿಸಿದ ಆರೋಪದಡಿ ಪೊಲೀಸರು ಕೊರಿಯೋಗ್ರಾಫರ್ ಮತ್ತು ಪ್ಯಾಷನ್ ಆರ್ಟಿಸ್ಟ್ ಆಗಿರೋ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

First published: