Bengaluru: ಚಿತ್ರನಟಿ ಕಂ ಮಾಡೆಲ್​ಗೆ ಲೈಂಗಿಕ ದೌರ್ಜನ್ಯ; ಎದೆ ಹತ್ತಿರ ಮುಟ್ಟಿ ಚಾಲಕನಿಂದ ಕಿರುಕುಳ

ಬೆಂಗಳೂರಿನಲ್ಲಿ ಚಿತ್ರನಟಿ ಕಂ ಮಾಡೆಲ್ ಮತ್ತು ಡಬ್ಬಿಂಗ್ ಆರ್ಟಿಸ್ಟ್​ ಆಗಿರುವ ಯುವತಿಗೆ ಚಾಲಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

First published: