Sonu Sood: ಸದ್ದಿಲ್ಲದಂತೆ ಬೆಂಗಳೂರು ಪೊಲೀಸರ ಸಹಾಯಕ್ಕೆ ನಿಂತ ಸೋನು ಸೂದ್
ರಿಯಲ್ ಲೈಫ್ ಹೀರೋ ಸೋನು ಸೂದ್ ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕಾರ್ಯಕರ್ತರಾಗಿರುವ ಪೊಲೀಸರ ರಕ್ಷಣೆಗೆ ಈಗ ಪಣತೊಟ್ಟಿದ್ದಾರೆ. ಕೋವಿಡ್ ಎರಡನೇ ಅಲೆಯಲ್ಲಿ ಲಾಕ್ಡೌನ್, ಕರ್ಫ್ಯೂನಂತಹ ಕಾರ್ಯದಲ್ಲಿ ನಿರತರರಾಗಿ ಸೋಂಕಿತರಿಗೆ ಸುಮಾರು 80 ಸಾವಿರ ಬೆಲೆಬಾಳುವ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ಕಳುಹಿಸಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.