Auto Driver: ಆಟೋ ಚಾಲಕರೇ ಗಮನಿಸಿ, ಈ ನಿಯಮ ಪಾಲಿಸದೇ ಇದ್ರೆ ಬೀಳುತ್ತೆ ದಂಡ

ಬೆಂಗಳೂರಿನ ಆಟೋ ಚಾಲಕರ ಬಗ್ಗೆ  ಆಗಾಗ ದೂರುಗಳು ಕೇಳಿ ಬರುತ್ತಿವೆ. ಕೆಲ ಚಾಲಕರು ಟ್ರಾಫಿಕ್ ನಿಯಮಗಳನ್ನು ಗಾಳಿಗೆ  ತೂರಿ ಚಾಲನೆ ಮಾಡುತ್ತಿರುತ್ತಾರೆ. ಒಂದಿಷ್ಟು ಜನರಂತೂ ಬಾಯಿಗೆ ಬಂದಂತೆ ದುಡ್ಡು ಕೇಳುತ್ತಿರುತ್ತಾರೆ. ಇಂತಹವರ ನಡುವೆ ಟ್ರಾಫಿಕ್​ ನಿಯಮಗಳನ್ನು ಪಾಲಿಸುವ ಚಾಲಕರೂ ಇದ್ದಾರೆ.

First published: