Doctor Arrest: ಮಹಿಳಾ ರೋಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡ್ತಿದ್ದ ವೈದ್ಯನ ಬಂಧನ!

ಬೆಂಗಳೂರು (ನ.16): ವೈದ್ಯೋ ನಾರಾಯಣ ಹರಿ ಅಂತಾರೆ ಆದ್ರೆ ಇಲ್ಲೊಬ್ಬ ವೈದ್ಯ ಕುಲಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾನೆ. ಚಿಕಿತ್ಸೆಗಾಗಿ ಕ್ಲಿನಿಕ್​ಗೆ ಬರ್ತಿದ್ದ ಮಹಿಳಾ ರೋಗಿಗಳ ಜೊತೆ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾನೆ.

First published: