Hassan Crime News: ಶವ ಬಿಸಾಡಲು ಬಂದು ಕಾರ್ ಜೊತೆ ಉರುಳಿ ಬಿದ್ದ ಆರೋಪಿಗಳು

Murder Case: ಕೊಲೆ ಮಾಡಿ ಶವ ಬಿಸಾಡಲು ಬಂದಿದ್ದ ಆರೋಪಿಗಳ ಕಾರ್​ ಉರುಳಿ ಬಿದ್ದು ಪೊಲೀಸರಿಗೆ ತಗ್ಲಾಕೊಂಡಿರುವ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ರೈಲ್ವೆ ಹಳಿಯಲ್ಲಿ ನಡೆದಿದೆ.

First published: