Abishek Ambareesh: ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಭಿಷೇಕ್ ಅಂಬರೀಷ್ ಹೇಳಿದ್ದು ಹೀಗೆ..!

ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸುಮಲತಾ ಅವರು ಗೆದಿದ್ದರು. ಆಗ ಅಭಿಷೇಕ್ ಅಂಬರೀಷ್ ಅವರೂ ಸಹ ಪ್ರಚಾರ ಮಾಡಿದ್ದರು. ಈಗ ಇದೇ ಅಭಿಷೇಕ್​ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ಹೇಳಿಕೆ ನೀಡಿದ್ದಾರೆ. (ಚಿತ್ರಗಳು ಕೃಪೆ: ಅಭಿಷೇಕ್ ಅಂಬರೀಷ್​ ಇನ್​ಸ್ಟಾಗ್ರಾಂ ಖಾತೆ)

First published: