Aati Kalenja: ಸಂಕಷ್ಟ ದೂರಮಾಡುತ್ತೆ ಆಟಿ ಕಳೆಂಜ! ರೋಗರುಜಿನ ದೂರ ಮಾಡುವ ನಂಬಿಕೆ

ಕರ್ನಾಟಕದ ಕರಾವಳಿ ಭಾಗವು ದೈವರಾಧನೆ, ವಿಶೇಷವಾದ ಆಚರಣೆಗಳಿಗೆ, ಹಲವಾರು ಸಾಂಪ್ರದಾಯಿಕ ಪದ್ಧತಿಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಜನಜೀವನವು ಜಾನಪದದ ನಂಬಿಕೆಯೊಂದಿಗೆ ಬೆಸೆದುಕೊಂಡಿದೆ. ಅಂತಹ ಜಾನಪದ ಆಧಾರಿತವಾದ ಆಚರಣೆಗಳಲ್ಲಿ ಒಂದು ಮನೆ ಮನೆಗೆ ಆಟಿಕಳೆಂಜನ ಆಗಮನ. ಮುಂದೆ ನೀವೇ ಓದಿ...ಚಂದದ ಚಿತ್ರಗಳೂ ಇವೆ.

First published: