ಇತ್ತೀಚೆಗೆ ಕುರಡುಸೊಣ್ಣೇನಹಳ್ಳಿ ಬಳಿ ಸೈಟ್ ಖರೀದಿಸಿದ್ದ ಗಾಯಾಳು ಶಿವಶಂಕರ್ ರೆಡ್ಡಿಆ ಸೈಟ್ ನಲ್ಲಿ ಮನೆ ಕಟ್ಟಿಸ್ತಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಮನೆ ಬಳಿಯ ರಸ್ತೆ ಬದಿ ನಿಂತಿದ್ದಾಗ ಗುಂಡಿನ ದಾಳಿ ನಡೆದಿದೆ. ಆರೋಪಿ ಪತ್ತೆಗೆ ಮೂರು ವಿಶೇಷ ತಂಡಗಳನ್ನ ರಚನೆ ಮಾಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.