ಗಾಯಾಳು ಯುವಕನನ್ನು ಮೂಡಿಗೆರೆಯ ಅಜಿತ್ ಎಂದು ಗುರುತಿಸಲಾಗಿದ್ದು, ಈತ ಬೇರೆ ಧರ್ಮದ ಯುವತಿಯ ಜೊತೆ ಸ್ನೇಹ ಸಲುಗೆ ಹೊಂದಿದ್ದ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
2/ 7
ಮುಂಜಾನೆ ನಾಲ್ಕು ಗಂಟೆಯ ವೇಳೆ ಆತನನ್ನು ಮೂಡಿಗೆರೆ ತಾಲೂಕಿನ ಬಣಕಲ್‌ನಲ್ಲಿ ಅಡ್ಡಗಟ್ಟಿದ 30 ಜನರ ಗುಂಪು ಅಜಿತ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದೆ.
3/ 7
ಆ ಬಳಿಕ ಬೀಟ್‌ನಲ್ಲಿದ್ದ ಪೊಲೀಸರು ಬಂದು ಹಲ್ಲೆಗೊಳಗಾದ ಸಂತ್ರಸ್ತ ಯುವಕನನ್ನು ರಕ್ಷಿಸಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
4/ 7
ಹಿಂದುತ್ವ ಪರ ಸಂಘಟನೆಗಳು ಮತ್ತು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅಜಿತ್ ಮೇಲೆ ಹಲ್ಲೆಕೋರರ ಗುಂಪು ಕಳೆದ ಕೆಲ ಸಮಯದಿಂದ ಸಂಚು ಹಾಕಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
5/ 7
30 ಜನರು ಹಲ್ಲೆ ನಡೆಸಿದ್ದರಿಂದ ಯುವಕ ಅಜಿತ್‌ನ ಮುಖ ಮೂತಿ ಮತ್ತು ಕಣ್ಣು ಊದಿಕೊಂಡಿದ್ದು, ಎದೆಗೂ ಚಾಕುವಿನಿಂದ ಗೀರಿದ ಗಾಯವಾಗಿದೆ. ಸದ್ಯ ವೈದ್ಯರು ಆತನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
6/ 7
ಹಲ್ಲೆಗೊಳಗಾದ ಅಜಿತ್ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಪ್ರಕಾರ, ನನ್ನ ಮೇಲೆ ಕೆಲವು ಮುಸ್ಲಿಂ ಯುವಕರು ವೈಯಕ್ತಿಕ ದ್ವೇಷದ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
7/ 7
ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಹಲ್ಲೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
First published:
17
Mob Attack: ಬೇರೆ ಧರ್ಮದ ಯುವತಿಯ ಜೊತೆ ಸ್ನೇಹದ ಆರೋಪ, ಹಿಂದುತ್ವ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!