Bengaluru Minibus: ಮೆಟ್ರೋ ನಿಲ್ದಾಣ ತಲುಪಲು ಮನೆ ಹಾಗೂ ಕಚೇರಿಗಳ ಮುಂದೆಯೇ ಬರುತ್ತೆ ಮಿನಿ ಬಸ್!

ಮನೆ ಅಥವಾ ಕಚೇರಿಗಳಿಂದ ನಮ್ಮ ಮೆಟ್ರೋ ಹಾಗೂ ಬಸ್ ನಿಲ್ದಾಣಗಳಿಗೆ ತಲುಪಲು ಅನುಕೂಲವಾಗುವಂತೆ ಬಿಎಂಟಿಸಿ ಮತ್ತು ಬಿಎಂಆರ್ಸಿಎಲ್ ತನ್ನ ಪ್ರಯಾಣಿಕರಿಗೆ ಮಿನಿ ಬಸ್ ಸೇವೆ ಕಲ್ಪಿಸಲು ಯೋಜನೆ ರೂಪಿಸಿದೆ.

First published: