ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ತನ್ನ ಮಾಜಿ ಪ್ರಿಯಕರ ಬೆದರಿಕೆ ಹಾಕಿದ್ದೇ ಈ ಮಹಿಳೆಯ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.
2/ 7
ಮಹಿಳೆ ನೇಣಿಗೆ ಶರಣಾಗುವ ಮುನ್ನ, ಮೊಬೈಲ್‌ನಲ್ಲಿ ವಿಡಿಯೋ ಆನ್ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
3/ 7
ಮೃತ ಮಹಿಳೆ ಸುಹಾನಾಳ ಮಾಜಿ ಪ್ರಿಯಕರ ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸಿಲೆಮಾನ್ ಎಂಬಾತ ವರ್ಷದ ಹಿಂದೆ ಸಲುಗೆ ಬೆಳೆಸಿ ಪ್ರೀತಿ ಮಾಡಿದ್ದ. ಜೊತೆಗೆ ಆಗಾಗ ಈಕೆಯನ್ನು ಖಾಸಗಿಯಾಗಿ ಭೇಟಿಯಾಗುತ್ತಿದ್ದ.
4/ 7
ಈ ವಿಚಾರ ಸುಹಾನಳ ಮನೆಯವರಿಗೆ ತಿಳಿದು ಆರೋಪಿ ಅಲ್ತಾಫ್ ಸಿಲೆಮಾನ್‌ಗೆ ಆಕೆಯ ಮನೆಯವರು ತಂಟೆಗೆ ಬಾರದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.
5/ 7
ಅದಾಗಲೇ ಆಕೆಯ ಜೊತೆ ಸಲುಗೆ ಬೆಳೆಸಿದ್ದ ಅಲ್ತಾಫ್ ಖಾಸಗಿ ಕ್ಷಣದ ಫೋಟೋ ತೆಗೆಸಿಕೊಂಡಿದ್ದ. ಈ ಮಧ್ಯೆ ಸುಹಾನಾಳಿಗೆ ಷರೀಫ್ ಮದುವೆ ಆಗಿದ್ದು, ಆ ಬಳಿಕವೂ ಆಕೆಯನ್ನು ಸಂಪರ್ಕಿಸಿದ ಆರೋಪಿ ಗಂಡನನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದ.
6/ 7
ನೀನು ಗಂಡನನ್ನು ಬಿಟ್ಟು ನನ್ನೊಂದಿಗೆ ಬಾ ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸಿಲೆಮಾನ್ ಬ್ಲ್ಯಾಕ್ಮೇಲ್ ಮಾಡಿದ್ದ. ಇದರಿಂದ ಆಕೆ ಮಾನಸಿಕವಾಗಿ ಧೃತಿಗೆಟ್ಟಿದ್ದಳು.
7/ 7
ಕೊನೆಗೆ ಮರ್ಯಾದೆಗೆ ಹೆದರಿ ಸುಹಾನಾ ಕಳೆದ ಏಪ್ರಿಲ್ 15ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
First published:
17
Sad News: ಪ್ರಿಯಕರನ ಬ್ಲ್ಯಾಕ್‌ಮೇಲ್‌ಗೆ ಹೆದರಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಬಲಿಯಾದ ವಿವಾಹಿತೆ!