ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಯುವತಿ ಅಪ್ಸರಾ (ಹೆಸರು ಬದಲಾಯಿಸಲಾಗಿದೆ) ಮದುವೆ ನಿಶ್ಚಯವಾಗಿತ್ತು. ಈ ವೇಳೆ ಅಲ್ಲಿಗೆ ಬಂದ ಯುವಕ ಗಲಾಟೆ ಮಾಡಿ ಮದುವೆಯನ್ನು ನಿಲ್ಲಿಸಿದ್ದಾನೆ. (ಸಾಂದರ್ಭಿಕ ಚಿತ್ರ)
2/ 8
ಬೆಂಗಳೂರು ಮೂಲದ ನಿತೀಶ್ ಕತ್ತು ಕುಯ್ದುಕೊಂಡ ಪಾಗಲ್ ಪ್ರೇಮಿ. ರಕ್ತದ ಮುಡುವಿನಲ್ಲಿ ಬಿದಿದ್ದ ಪಾಗಲ್ ಪ್ರೇಮಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
3/ 8
ಅಪ್ಸರಾ ಮತ್ತು ನಿತೀಶ್ 10ನೇ ತರಗತಿಯಲ್ಲಿ ಜೊತೆಯಾಗಿ ಓದಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಅಪ್ಸರಾ ಸಹ ನಿತೀಶ್ನನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗ್ತಿದೆ. (ಸಾಂದರ್ಭಿಕ ಚಿತ್ರ)
4/ 8
ಈಗ ನಿತೀಶ್ ಪ್ರೀತಿಯನ್ನು ತಿರಸ್ಕರಿಸಿ ಅಪ್ಸರಾ ಪೋಷಕರು ನಿಶ್ಚಯಿಸಿದ ಯುವಕನ ಜೊತೆ ಮದುವೆಯಾಗಲು ಮುಂದಾಗಿದ್ದಳು. ಮದುವೆ ವಿಷಯ ತಿಳಿದ ನಿತೀಶ್ ಕಲ್ಯಾಣಮಂಟಪಕ್ಕೆ ಬಂದು ಗಲಾಟೆ ಮಾಡಿದ್ದಾನೆ. (ಸಾಂದರ್ಭಿಕ ಚಿತ್ರ)
5/ 8
ಆರಂಭದಲ್ಲಿ ಯುವತಿ ಪೋಷಕರು ನಿತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕೊನೆಗೆ ನಿತೀಶ್ ಕತ್ತು ಕುಯ್ದುಕೊಂಡಿದ್ದಾನೆ. (ಸಾಂದರ್ಭಿಕ ಚಿತ್ರ)
6/ 8
ಅಪ್ಸರಾ ಆತನನ್ನು ಪ್ರೀತಿ ಮಾಡುತ್ತಿರಲಿಲ್ಲ ಎಂದು ಯುವತಿ ಪೋಷಕರು ಹೇಳಿದ್ದಾರೆ. ಸ್ನೇಹವನ್ನು ನಿತೀಶ್ ತಪ್ಪಾಗಿ ತಿಳಿದುಕೊಂಡಿದ್ದರ ಪರಿಣಾಮ ಈ ಘಟನೆ ನಡೆದಿದೆ ಎಂದು ಅಪ್ಸರಾ ಕುಟುಂಬಸ್ಥರು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
7/ 8
ಇನ್ನು ನಿತೀಶ್ ಕತ್ತು ಕುಯ್ದುಕೊಂಡು ಕಲ್ಯಾಣ ಮಂಟಪದಿಂದ ಬೀಳುತ್ತಿದ್ದಂತೆ ಮದುವೆಯನ್ನು ರದ್ದುಗೊಳಿಸಲಾಗಿದೆ. ವರ ಹಾಗೂ ಆತನ ಸಂಬಂಧಿಕರು ಮದುವೆ ಮುರಿದುಕೊಂಡು ತಮ್ಮೂರಿಗೆ ತೆರಳಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಸದ್ಯ ನಿತೀಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ)
First published:
18
Marriage: ಪ್ರೇಯಸಿಯ ಮದುವೆಗೆ ಬಂದು ಕತ್ತು ಕುಯ್ದುಕೊಂಡ ಯುವಕ; ಮಂಟಪದಿಂದ ಓಡಿ ಹೋದ ವರ