ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಮ್ಮ ಕಾಲೇಜಿನಲ್ಲಿ ಗೌರವ ಇದ್ದು, ನನ್ನ ನಿರ್ಧಾರಕ್ಕೆ ಪ್ರೋತ್ಸಾಹ ನೀಡಿ ಅನುಮತಿ ನೀಡಿದರು. ನನಗೆ ನಮ್ಮ ಮನೆಯವರು ಹಾಗೂ ಸ್ನೇಹಿತರೂ ಕೂಡ ಬೆಂಬಲ ನೀಡಿದ್ದರಿಂದ ಇಲ್ಲಿಗೆ ಆಗಮಿಸಿ ಮತನಾದ ಮಾಡಿದ್ದೇನೆ. ಯುವ ಜನತೆ ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಪ್ರತಿಯೊಬ್ಬರೂ ಮತ ಚಲಾಯಿಸುವುದರಿಂದ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಬಹುದು ಎಂದು ತಿಳಿಸಿದ್ದಾರೆ.