BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಅರೆಬರೆ ಕಾಮಗಾರಿ ಎರಡೂವರೆ ವರ್ಷದ ಕಂದಮ್ಮನನ್ನು ಬಲಿ ಪಡೆದುಕೊಂಡಿದೆ.

First published:

  • 17

    BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

    ಎರಡೂವರೆ ವರ್ಷದ ಕಾರ್ತಿಕ್ BWSSB ಕಾಮಗಾರಿಯ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಪೈಪ್​ಲೈನ್​ನಲ್ಲಿ ಘಟನೆ ನಡೆದಿದೆ.

    MORE
    GALLERIES

  • 27

    BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪೈಪ್​ಲೈನ್​ ಕಾಮಗಾರಿಗಾಗಿ ಹೊಂಡ ತೆಗೆದಿತ್ತು. ಆಟವಾಡುತ್ತಾ ಹೋದ ಮಗು ಹೊಂಡಕ್ಕೆ ಬಿದ್ದು ಸಾವನ್ನಪ್ಪಿದೆ.

    MORE
    GALLERIES

  • 37

    BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

    ಮೃತ ಕಾರ್ತಿಕ್ ಉತ್ತರ ಪ್ರದೇಶ ಮೂಲದ ಹನುಮಾನ್ ದಂಪತಿಯ ಪುತ್ರ. ಹನುಮಾನ್ ದಂಪತಿ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದೆ.

    MORE
    GALLERIES

  • 47

    BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

    ಬೆಳಗ್ಗೆ 10.30ಕ್ಕೆ ಪತ್ನಿ ಕರೆ ಮಾಡಿ ಮಗು ಗುಂಡಿಯಲ್ಲಿ ಬಿದ್ದಿದೆ ಅಂತ ಫೋನ್ ಮಾಡಿದರು. ಹೋಗಿ ಗುಂಡಿಯಿಂದ ಮಗು ಹೊರಗೆ ತಗೆದಾಗ ಸಾವನ್ನಪ್ಪಿತ್ತು ಎಂದು ಹನುಮಾನ್ ಹೇಳಿದ್ದಾರೆ.

    MORE
    GALLERIES

  • 57

    BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

    ಘಟನೆ ಸಂಬಂಧ ಹನುಮಾನ್ ಅವರು BWSSB ಇಂಜಿನೀಯರ್ ಮತ್ತು ಕಾಮಗಾರಿ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಿದ್ದಾರೆ.

    MORE
    GALLERIES

  • 67

    BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

    ಘಟನೆ ಸಂಬಂಧ BWSSB ಇಂಜಿನೀಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ.

    MORE
    GALLERIES

  • 77

    BWSSB ಅರೆಬರೆ ಕಾಮಗಾರಿಗೆ ಎರಡೂವರೆ ವರ್ಷದ ಕಂದಮ್ಮ ಸಾವು

    ಮೃತ ಮಗುವಿನ ಪೋಷಕರಿಗೆ ಗುತ್ತಿಗೆದಾರರು ಪರಿಹಾರ ನೀಡಲಿದ್ದಾರೆ ಎಂಬುದನ್ನು BWSSB ಖಚಿತಪಡಿಸಿದೆ.

    MORE
    GALLERIES