ಕೊಪ್ಪಳ: ಕನಸಿನ ಮನೆ ಗೃಹ ಪ್ರವೇಶಕ್ಕೆ ಮೃತ ಮಡದಿಯ ಕರೆತಂದ ಗಂಡ

ಮುಮ್ತಾಜ್‌ಗಾಗಿ ಭವ್ಯ ತಾಜ್‌ಮಹಲ್‌ ಕಟ್ಟಿದ ರಾಜ ಷಹಜಹಾನ್‌, ನೀರು ತರುವಾಗ ಬೆಟ್ಟದಿಂದ ಬಿದ್ದು ಸಾವಿಗೀಡಾದ ಮಡದಿಯ ನೆನಪಲ್ಲಿ ಏಕಾಂಗಿಯಾಗಿ ಬೆಟ್ಟವನ್ನೇ ಕೊರೆದ ದಶರಥ್‌ ಮಾಂಜಿ - ಹೀಗೆ ಹಲವು ಪ್ರೇಮ ಕಥೆಗಳ ಸಾಲಿಗೆ ಹೀಗೊಂದು ಮನಮಿಡಿಯುವ ಅಪರೂಪದ ಪ್ರೇಮ ಕಥೆ ಇದು!

First published: