Baby Elephant: ಅಯ್ಯಯ್ಯೋ, ಅಮ್ಮಾ ಅಂದ್ಕೊಂಡು ಅಂಬಾ ಜೊತೆ ಬಂದ್ಬಿಟ್ಟೆ! ಕನ್ಫ್ಯೂಸ್‌ ಆಗಿ ಕೊಟ್ಟಿಗೆಗೆ ಬಂದ ಆನೆಮರಿ

ಆ ಮನೆಯ ಹಸುಗಳು ಎಂದಿನಂತೆ ಬೆಳಗ್ಗೆ ಕಾಡಿಗೆ ಮೇಯೋದಕ್ಕೆ ಅಂತ ಹೋಗಿದ್ದವು. ಸಂಜೆಯಾದ ಮೇಲೆ ಹಸುಗಳೆಲ್ಲ ದಿನದ ಕ್ರಮದಂತೆ ವಾಪಸ್ ಕೊಟ್ಟಿಗೆಗೆ ಬಂದಿವೆ. ಈ ಆದ್ರೆ ಈ ಬಾರಿ ತಮ್ಮೊಂದಿಗೆ ವಿಶೇಷ ಅತಿಥಿಯೊಬ್ಬರನ್ನು ಕರೆದಕೊಂಡು ಬಂದಿದ್ದವು. ಆ ಅತಿಥಿಯೋ ಇನ್ನೂ ಜಗತ್ತು ಸರಿಯಾಗಿ ನೋಡದ ಪುಟ್ಟ ಕಂದಮ್ಮ. ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದ ಆ ಕಂದಮ್ಮ, ಹಸುಗಳನ್ನೇ ಅಮ್ಮ ಅದುಕೊಂಡು, ಅವುಗಳ ಜೊತೆಯೇ ಕೊಟ್ಟಿಗೆಗೆ ಬಂದಿತ್ತು! ಮುಂದೇನಾಯ್ತು ಅಂತ ಫೋಟೋ ನೋಡಿ...

First published: