Child Marriage: 16ರ ಬಾಲಕಿಯನ್ನ ಮದ್ವೆಯಾದ 52ರ ಅಂಕಲ್; 3 ತಿಂಗಳ  ಬಳಿಕ ಬಯಲಾಯ್ತು ರಹಸ್ಯ

52 ವರ್ಷದ ವ್ಯಕ್ತಿಯೋರ್ವ 16 ವರ್ಷದ  ಬಾಲಕಿಯನ್ನು ಮದುವೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರವಾರ ನಗರದ ದೇವಾಲಯದಲ್ಲಿಯೇ ಅದ್ಧೂರಿಯಾಗಿ ಈ ಮದುವೆ ನಡೆದಿತ್ತು.

First published: