Tumakuru: 25 ವರ್ಷದ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ಶಂಕರಪ್ಪ ಆತ್ಮಹತ್ಯೆ

ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಮದುವೆ ಫೋಟೋಗಳು ಸಖತ್​ ಆಗಿ ವೈರಲ್ ಆಗಿದ್ದವು. 50 ವರ್ಷದ ವ್ಯಕ್ತಿ ಶಂಕರಪ್ಪ, ತನಗಿಂತ ಅರ್ಧ ವಯಸ್ಸು ಕಡಿಮೆ ಇರೋ 25 ವರ್ಷದ ಯುವತಿಯನ್ನು ಮದುವೆ ಆಗಿದ್ದರು. ಇದೀಗ ಶಂಕರಪ್ಪ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

First published: