ಅಯ್ಯೋ ಪಾಪಿ.. ಮದುವೆಯಾಗಿ ಬಂದ ಎರಡೇ ತಿಂಗಳಿಗೆ ಮಗುವನ್ನು ಕ್ರೂರವಾಗಿ ಕೊಂದ ಮಲತಾಯಿ!

ವಿಜಯಪುರ: ಅದೇಕೋ ಕೆಲ ಸಂಬಂಧಗಳೇ ಹಾಗೆ, ನಂಜನ್ನೇ ತುಂಬಿಕೊಂಡಿರುತ್ತವೆ. ಮಲತಾಯಿ ತಾಯಿಯಂತೆ ಮಲಮಕ್ಕಳನ್ನು ಸಲುಹಿದ ಘಟನೆಗಳು ತೀರ ವಿರಳ. ಮಲತಾಯಿ ಧೋರಣೆ ಅಂತ ಅದಕ್ಕೆ ಅನ್ನೋದು ಅನಿಸುತ್ತೆ. ಈ ಪ್ರಕರಣದಲ್ಲಂತೂ ಮಲತಾಯಿ ನಿಜಕ್ಕೂ ಕ್ರೂರಿಯಾಗಿ, ರಾಕ್ಷಸಿಯಾಗಿ ನಡೆದುಕೊಂಡಿದ್ದಾಳೆ. (ಮಾಹಿತಿ: ಗುರು)

First published: