PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

PM Modi Campaign: ಇಂದು ಬೆಂಗಳೂರಿನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್​​ಶೋಗೆ ಎಷ್ಟು ಹೂ ಬಳಕೆಯಾಗಿದೆ?

First published:

 • 17

  PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

  ಇಂದು ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಬೆಂಗಳೂರಿನ 13 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮೋದಿ ಪ್ರಚಾರ ನಡೆಸಿದರು.

  MORE
  GALLERIES

 • 27

  PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

  ರೋಡ್​ಶೋ ಆರಂಭವಾದಾಗಿನಿಂದ ಮುಕ್ತಾಯಕದವರೆಗೂ ಪ್ರಧಾನಿಗಳ ಮೇಲೆ ಹೂಮಳೆಯನ್ನು ಸುರಿಸಲಾಯ್ತು. ಇಂದು ನಡೆದ ರೋಡ್​ಶೋಗೆ ಎಷ್ಟು ಹೂ ಬಳಕೆ ಮಾಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

  MORE
  GALLERIES

 • 37

  PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

  ಈ ಶೋಗಾಗಿ ಟನ್​ಗಟ್ಟಲೇ ಹೂಗಳನ್ನು ಬಳಕೆ ಮಾಡಲಾಗಿದೆ. ಹೂವಿಗೆ ಎಷ್ಟು ಖರ್ಚು ಆಗಿದೆ? ಈ ಹೂ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಚುನಾವಣಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

  MORE
  GALLERIES

 • 47

  PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

  ಇಂದಿನ ಹೂಗಳ ಬಳಕೆ ಬಗ್ಗೆ ಬಿಜೆಪಿ ಕಾರ್ಯಕರ್ತ ಚಂದು ಎಂಬವರು ಮಾತನಾಡಿದ್ದಾರೆ. ಇಂದಿನ ರೋಡ್​ಶೋಗೆ ರೈತರೇ ಉಚಿತವಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ.

  MORE
  GALLERIES

 • 57

  PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

  ಒಟ್ಟು 40 ಟನ್​ ಹೂಗಳನ್ನು ಪ್ರಧಾನಿಗಳ ರೋಡ್​ ಶೋಗೆ ಬಳಕೆ ಮಾಡಲಾಗಿದೆ ಎಂದು ನ್ಯೂಸ್ ಫಸ್ಟ್ ವೆಬ್​ಸೈಟ್ ವರದಿ ಮಾಡಿದೆ.

  MORE
  GALLERIES

 • 67

  PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

  ಹೂವಿನ ಖರ್ಚು ವೆಚ್ಚದ ಬಗ್ಗೆ ಚರ್ಚೆ ಆಗಲಿ. ಎಲ್ಲಾ ನಾಯಕರು ಜೊತೆಯಾಗಿ ಖರ್ಚು ಮಾಡಿದ್ದಾರೆ. ಇಲ್ಲಿ ಖರ್ಚು ವೆಚ್ಚದ ಬಗ್ಗೆ ಚರ್ಚೆಯೇ ಇಲ್ಲ ಬರಲ್ಲ ಎಂದು ಹೇಳ್ತಾರೆ ಬಿಜೆಪಿ ಕಾರ್ಯಕರ್ತ ಚಂದು.

  MORE
  GALLERIES

 • 77

  PM Modi: ರೋಡ್​ಶೋಗೆ 40 ಟನ್ ಹೂ ಬಳಕೆ; ಮೋದಿ Rallyಗೆ ಖರ್ಚು ಆಗಿದೆಷ್ಟು?

  ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಮಕ್ಕಳಿಂದ ಹಿಡಿದು ವೃದ್ಧರು ಸಹ ಆಗಮಿಸಿದ್ದರು.

  MORE
  GALLERIES