Shivamogga: ಹಿಂದೂ ಸಂಘಟನೆಗೆ ಸೇರಿದ 21 ವರ್ಷದ ಯುವಕನ ಬರ್ಬರ ಕೊಲೆ; ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ

ಹಳೆ ವೈಷಮ್ಯ ಹಿನ್ನೆಲೆ ಅನ್ಯಕೋಮಿನ ಗುಂಪು ಹಿಂದೂ ಸಂಘಟನೆಗೆ ಸೇರಿದ ಯುವಕನನ್ನು ಮಾರಾಕಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಶಿವಮೊಗ್ಗ ಸೀಗೆಹಟ್ಟಿಯಲ್ಲಿ ಈ ಘಟನೆ ನಡೆದಿದೆ.

First published: