Students Tested Positive: ಕೊಡಗಿನ ಶಾಲೆಯಲ್ಲಿ ಕೊರೊನಾ ಸ್ಫೋಟ; 21 ಮಕ್ಕಳ ರಿಪೋರ್ಟ್ ಪಾಸಿಟಿವ್

ಕೊಡಗು: ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳು(primary school) ಆರಂಭವಾಗಿ 2 ದಿನಗಳಷ್ಟೇ ಕಳೆದಿದೆ. ಬರೋಬ್ಬರಿ 20 ತಿಂಗಳುಗಳ ಬಳಿಕ ಶುರುವಾದ ಶಾಲೆಯತ್ತ ಮಕ್ಕಳು ಮುಖ ಮಾಡಿದ್ದಾರೆ. ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ (coronavirus) ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಆದರೆ ಕೊಡಗಿನ ಶಾಲೆಯಲ್ಲಿ (kodagu school) ಕೊರೊನಾ ಸ್ಫೋಟಗೊಂಡಿದೆ.

First published: