CET Ranking List: ಸಿಇಟಿ ಪರಿಷ್ಕೃತ Ranking ಪಟ್ಟಿ ಪ್ರಕಟ; ಫಲಿತಾಂಶ ನೋಡಲು ಹೀಗೆ ಮಾಡಿ

ಕೊನೆಗೂ 2021-22ನೇ ಸಿಇಟಿ ಪರಿಷ್ಕೃತ Ranking ಪಟ್ಟಿ ಪ್ರಕಟವಾಗಿದೆ. ಕೋರ್ಟ್ ಆದೇಶದ ಬಳಿಕ ಕೆಇಎ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಬಂದ ಫಲಿತಾಂಶಕ್ಕೂ ಈಗ ಪ್ರಕಟವಾದ ಪರಿಷ್ಕೃತ ಪಟ್ಟಿಗೂ ಭಾರೀ ವ್ಯತ್ಯಾಸವಿದೆ.

First published: