SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ಶಿಕ್ಷಣ ಸಚಿವ B.C.Nagesh!

ಕೊರೊನಾ (COVID Pandemic) ಹಿನ್ನೆಲೆ ಈ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿತ್ತು. ಹಾಗಾಗಿ ಶಿಕ್ಷಕರು (Teachers) ಸಿಕ್ಕಿರುವ ಸಮಯದಲ್ಲಿಯೇ ಇಡೀ ಪಠ್ಯ (Syllabus)  ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರು. ಇದು ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು. ಹೀಗಾಗಿ ಸಚಿವ ಬಿ.ಸಿ.ನಾಗೇಶ್ SSLC ವಿದ್ಯಾರ್ಥಿಗಳಿಗೆ (SSLC Students)  ಗುಡ್ ನ್ಯೂಸ್ ನೀಡಲು ಮುಂದಾಗಿದ್ದಾರೆ.

First published: