Bidar: 2 ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ದಾಳಿ, ಸ್ಥಿತಿ ಗಂಭೀರ

ಬೀದರ್: ಹಲವೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ಹಿರಿಯರು ರಸ್ತೆಯಲ್ಲಿ ಓಡಾಡೋದೆ ಕಷ್ಟವಾಗಿದೆ. ಬೀದರ್​ ನಲ್ಲಿ 2 ವರ್ಷದ ಮಗು ಮೇಲೆ ಹುಚ್ಚುನಾಯಿ ದಾಳಿ ಮಾಡಿದೆ.

First published: