ನಿನ್ನೆ ಸಂಜೆವರೆಗೆ ಈಗಾಗ್ಲೆ ಓಮಿಕ್ರಾನ್ ಪೇಟೆಂಟ್ ಗಳಿದ್ದಾರೆ. ಟೆಸ್ಟ್ ನಲ್ಲಿ ವರದಿ ಬಂದಿರೋ ಬಗ್ಗೆ ಅನಧಿಕೃತ ಮಾಹಿತಿ ಇದೆ. ಬಹಳ ಗಂಭೀರ ಹಾಗೂ ಆತಂಕಕಾರಿಯಾದ ಸುದ್ದಿ. ಭಯ ಪಡುವ ಅಗತ್ಯ ಇಲ್ಲ.. ಜಾಗೃತರಾಗಬೇಕು ಅಂದಿದ್ದಾರೆ. ಸರ್ಕಾರ ಭಯದಿಂದ ಕೆಲಸ ಮಾಡಬೇಕು. ಓಮಿಕ್ರಾನ್ ವಿಚಾರವಾಗಿ ನಿರ್ಲಕ್ಷ್ಯ ಮಾಡಿದರೇ ತೊಂದರೆಯಾಗಲಿದೆ.