Shivamogga: ಇಂದಿನಿಂದ ಕರ್ಫ್ಯೂ ಸಡಿಲಿಕೆ; 144 ಸೆಕ್ಷನ್ ಮುಂದುವರಿಕೆ

ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಬಳಿಕ ಇಡೀ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡವಾಗಿತ್ತು. ಈ ಹಿನ್ನೆಲೆ  ನಗರದಲ್ಲಿ ಕರ್ಫ್ಯೂ ಹಾಕಲಾಗಿತ್ತು. ಇಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕರ್ಫ್ಯೂಗೆ ಸಡಿಲಿಕೆ ನೀಡಿ ಆದೇಶ ನೀಡಿದ್ದಾರೆ.

First published: