Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

ಈ ಬಾರಿ ಚುನಾವಣಾ ಆಯೋಗ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವನ್ನು ನೀಡಿತ್ತು. ವೃದ್ಧರು, ಅನಾರೋಗ್ಯ ಪೀಡಿತ, ಹಾಸಿಗೆ ಹಿಡಿದ ರೋಗಿಗಳು ಸೇರಿದಂತೆ ಕೆಲವರಿಗೆ ಈ ಅವಕಾಶ ನೀಡಲಾಗಿತ್ತು.

First published:

  • 17

    Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

    ರಾಜ್ಯಾದ್ಯಂತ ಈ ಅವಕಾಶಗಳನ್ನು ಬಳಸಿಕೊಂಡು ಹಲವರು ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ಹಲವರು ಮೃತರಾಗಿದ್ದಾರೆ. ಇನ್ನು ಕೆಲವರು ಮತದಾನಕ್ಕೂ ಮುನ್ನವೇ ಮೃತರಾಗಿದ್ದಾರೆ.

    MORE
    GALLERIES

  • 27

    Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

    80 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿತ್ತು. ನೋಂದಣಿ ಮಾಡಿಕೊಂಡ ಮತದಾರರ ಮನೆಗೆ ಅಧಿಕಾರಿಗಳೇ ತೆರಳಿ ಮತದಾನ ಮಾಡಿಸಿದ್ದಾರೆ.

    MORE
    GALLERIES

  • 37

    Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

    ನೋಂದಾಯಿಸಿದ ಮತದಾರರ ಮನೆ ಮನೆಗೆ ತೆರಳಿದ ಚುನಾವಣಾಧಿಕಾರಿಗಳು 12-ಡಿ ಅರ್ಜಿ ನೀಡಿ ಅಂಚೆ ಮತದಾನಕ್ಕೆ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು.

    MORE
    GALLERIES

  • 47

    Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

    ಏಪ್ರಿಲ್ 29ರಿಂದ ಮೇ 6ರವರೆಗೆ ಮತದಾನ ನಡೆದಿದೆ. ತುಮಕೂರಿನ 9,440 ಜನರು ಮನೆಯಲ್ಲಿ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದರು.

    MORE
    GALLERIES

  • 57

    Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

    9,440 ಜನರಲ್ಲಿ 6,333 ಮಂದಿ 80 ವರ್ಷ ಮೇಲ್ಪಟ್ಟವರು ಮತ್ತು 2,788 ಅಂಗವಿಕಲರು ಮತ ಚಲಾಯಿಸಿದ್ದಾರೆ. 187 ಮಂದಿ ಮತದಾನ ಮಾಡಿಲ್ಲ. ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

    MORE
    GALLERIES

  • 67

    Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

    ರಾಜ್ಯದಲ್ಲಿ ಮನೆಯಿಂದಲೇ ಮತದಾನ ಮಾಡಲು ಒಟ್ಟು 99,529 ಮತದಾರರು ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ಪೈಕಿ 94,326 ಮತದಾರರು ಮಾತ್ರ ಮತದಾನ ಮಾಡಿದ್ದಾರೆ.

    MORE
    GALLERIES

  • 77

    Karnataka Election 2023: ಮತದಾನಕ್ಕೂ ಮುನ್ನವೇ ತುಮಕೂರಿನಲ್ಲಿ 132 ಜನರ ಸಾವು

    ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಶೇಕಡಾ 94.77 ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

    MORE
    GALLERIES