Consumer Court: ಹೀಗೇ ಹೊಲಿ ಅಂದ್ರೆ ಹೇಗ್ ಹೇಗೋ ಹೊಲಿದ ಟೈಲರ್! ಬಟ್ಟೆ ಕೆಡಿಸಿದ್ದಕ್ಕೆ ಬಿತ್ತು 10 ಸಾವಿರ ದಂಡ!

ಟೈಲರ್​ಗಳು ಬಟ್ಟೆಗಳನ್ನು ಹಾಳು ಮಾಡೋದು ಸಾಮಾನ್ಯ ಹೀಗೆ ಹೊಲಿಯಪ್ಪಾ ಅಂದ್ರೆ ಅವರು ಹೇಗ್ ಹೇಗೋ ಹೊಲೆದಿರ್ತಾರೆ. ಆದ್ರೆ ಬೆಂಗಳೂರಲ್ಲಿ ಬ್ರ್ಯಾಂಡೆಡ್​ ಬಟ್ಟೆ ಹಾಳು ಮಾಡಿದ ಟೈಲರ್​ಗೆ ಭಾರೀ ದಂಡ ಬಿದ್ದಿದೆ.

First published: