Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

Karnataka Assembly Elections 2023: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮುನ್ನವೇ ರಾಜ್ಯದಲ್ಲಿ ಕಾಂಚಾಣ ಸದ್ದು ಮಾಡುತ್ತಿದೆ. ಕಲಬುರಗಿ ಜಿಲ್ಲೆಯ ಚಿಗರಳ್ಳಿ ಕ್ರಾಸ್ ಮತ್ತು ಕಿಣ್ಣಿಸಡಕ್ ಚೆಕ್‌ಪೋಸ್ಟ್‌ ಬಳಿ 1.90 ಕೋಟಿ ರೂ ನಗದು ಹಣ ಜಪ್ತಿ ಮಾಡಲಾಗಿದೆ.

First published:

 • 17

  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

  ಕಲಬುರಗಿ ಜಿಲ್ಲೆ ಜೇವರ್ಗಿ ಮತ್ತು ಕಮಲಾಪುರ ತಾಲೂಕಿನ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆಗಳಿಲ್ಲದೇ ಅಕ್ರಮವಾಗಿ ಹಣ ಸಾಗಾಟ ಮಾಡಲಾಗ್ತಿತ್ತು.

  MORE
  GALLERIES

 • 27

  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

  ಸ್ಕ್ವಾರ್ಪಿಯೋದಲ್ಲಿ ಯಾದಗಿರಿಯಿಂದ ಕಲಬುರಗಿ ಕಡೆಗೆ ಯಾದವ್ ಎಂಬ ವ್ಯಕ್ತಿ  ದಾಖಲೆಗಳಿಲ್ಲದೇ 50 ಲಕ್ಷ ರೂ ಸಾಗಾಟ ಮಾಡುತ್ತಿದ್ದರು. ಈ ವೇಳೆ ಚಿಗರಳ್ಳಿ ಚೆಕ್‌ಪೋಸ್ಟ್‌ ಬಳಿ ಪರಿಶೀಲನೆ ಮಾಡುತ್ತಿರುವಾಗ ಹಣ ಪತ್ತೆಯಾಗಿದೆ.

  MORE
  GALLERIES

 • 37

  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

  ಇನ್ನು ಕಮಲಾಪುರ ತಾಲೂಕಿನ ಕಿಣ್ಣಿಸಡಕ್ ಬಳಿ 1.40 ಕೋಟಿ ರೂಪಾಯಿ ನಗದು ಹಣ ಜಪ್ತಿ ಮಾಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಈ ಹಣವನ್ನು ಹಂಚಲು ಸಾಗಿಸಲಾಗುತ್ತಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.

  MORE
  GALLERIES

 • 47

  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

  ಬೆಳಗಾವಿಯಲ್ಲಿ 13 ಲಕ್ಷ ನಗದು

  ಬೆಳಗಾವಿಯಲ್ಲಿ ಸ್ಕೂಟಿ ಮೂಲಕ ಸಾಗಿಸುತ್ತಿದ್ದ ದಾಖಲೆ ಇಲ್ಲದ 13 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಣ ಸಾಗಿಸುತ್ತಿದ್ದ  ಕಪಿಲೇಶ್ವರ ಕಾಲೋನಿ ನಿವಾಸಿ ಮಂಗಲ್‌ಬೈ ಪ್ರಜಾಪತ್ ಎಂಬವರನ್ನ ವಶಕ್ಕೆ ಪಡೆಯಲಾಗಿದೆ.

  MORE
  GALLERIES

 • 57

  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

  ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾರ್ಕೆಟ್ ಠಾಣೆಯ ಪೊಲೀಸರು ಈ ದಾಳಿ ನಡೆಸಿದ್ದಾರೆ. ನಗರದ ಪೋರ್ಟ್ ರಸ್ತೆಯ ಪಿಂಪಲಕಟ್ಟಾ ಬಳಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

  MORE
  GALLERIES

 • 67

  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

  ಗದಗ ಜಿಲ್ಲೆಯಲ್ಲಿ 18 ಲಕ್ಷಕ್ಕೂ ಅಧಿಕ ಹಣ ಜಪ್ತಿ

  ಗದಗ ಜಿಲ್ಲೆಯ ಒಟ್ಟು ಮೂರು ಪ್ರಕರಣದಲ್ಲಿ 18 ಲಕ್ಷ 93 ಸಾವಿರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ದುಂದೂರು ಚೆಕ್ ಪೋಸ್ಟ್ ನಲ್ಲಿ 750 ml ನ 25 ಬಾಟಲ್  ಬ್ಯಾಂಡರ್ ಸ್ಪ್ಯಾರ್ಡ್ ಮದ್ಯ ವಶಕ್ಕೆ ಪಡೆಯಲಾಗಿದೆ.

  MORE
  GALLERIES

 • 77

  Money Seized: ಕಲಬುರಗಿಯಲ್ಲಿ 1 ಕೋಟಿ 90 ಲಕ್ಷ ನಗದು ವಶಕ್ಕೆ; ಇತ್ತ ಸ್ಕೂಟಿ ಡಿಕ್ಕಿಯಲ್ಲಿ 13 ಲಕ್ಷ ಪತ್ತೆ

  ರೋಣ ರಸ್ತೆಯಲ್ಲಿರುವ ದಂಡಿನ ದುರಗಮ್ಮ ಚೆಕ್ ಪೊಸ್ಟ್ ನಲ್ಲಿ 1 ಲಕ್ಷ 43 ಸಾವಿರ ನಗದು ಜಪ್ತಿ ಮಾಡಲಾಗಿದೆ. ಹಣವನ್ನು ಗಜೇಂದ್ರಗಡ ಪಟ್ಟಣದದಿಂದ ಹುಬ್ಬಳ್ಳಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

  MORE
  GALLERIES