Dhanashree Verma: ಭಾವಿ ಪತ್ನಿ ಧನಶ್ರೀ ಜನ್ಮ,ದಿನಕ್ಕೆ ದುಬೈನಿಂದಲೇ ಸರ್ಪ್ರೈಸ್ ಗಿಫ್ಟ್ ನೀಡಿದ ಚಹಾಲ್
ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಕೊರಿಯೋಗ್ರಾಫರ್ ಧನಶ್ರೀ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಐಪಿಎಲ್ ಹಿನ್ನೆಲೆಯಲ್ಲಿ ಚಹಾಲ್ ದುಬೈನಲ್ಲಿದ್ದಾರೆ. ಇದೇ ಅವಧಿಯಲ್ಲಿ ಧನಶ್ರೀ ಜನ್ಮದಿನ ಬಂದಿದೆ. ಈ ಹಿನ್ನೆಲೆಯಲ್ಲಿ ಚಹಾಲ್, ಧನಶ್ರೀಗೆ ಸಾಕಷ್ಟು ಗಿಫ್ಟ್ ಹಾಗೂ ಕೇಕ್ಗಳನ್ನು ನೀಡಿ ಸರ್ಪ್ರೈಸ್ ನೀಡಿದ್ದಾರೆ. ಈ ಫೋಟೋಗಳನ್ನು ಧನಶ್ರೀ ಹಂಚಿಕೊಂಡಿದ್ದಾರೆ.