KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

KKR vs RR: ಕೆಕೆಆರ್ ನಾಯಕ ನಿತೀಶ್ ರಾಣಾ ಅವರನ್ನು ಔಟ್​ ಮಾಡುವ ಮೂಲಕ ಯುಜ್ವೇಂದ್ರ ಚಹಾಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು.

First published:

 • 17

  KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

  ಐಪಿಎಲ್ 2023ರ 56 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆರ್‌ಆರ್‌ನ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ನಿತೀಶ್ ರಾಣಾ ಅವರನ್ನು ಔಟ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

  MORE
  GALLERIES

 • 27

  KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

  ಯುಜುವೇಂದ್ರ ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಸುದ್ದಿ ಬರೆಯುವ ತನಕ, ಅವರು ದೇಶದ ಪ್ರತಿಷ್ಠಿತ ಲೀಗ್‌ನಲ್ಲಿ ಗರಿಷ್ಠ 187 ವಿಕೆಟ್​ ಪಡೆದಿದ್ದಾರೆ.

  MORE
  GALLERIES

 • 37

  KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

  ಯುಜ್ವೇಂದ್ರ ಚಹಾಲ್ ನಂತರ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಡ್ವೇನ್ ಬ್ರಾವೋ ಹೆಸರಿನಲ್ಲಿದೆ. ಬ್ರಾವೋ 2008 ಮತ್ತು 2022ರ ವರೆಗೆ IPL ನಲ್ಲಿ ಭಾಗವಹಿಸಿದ್ದರು. ಏತನ್ಮಧ್ಯೆ, ಅವರು 158 ಇನ್ನಿಂಗ್ಸ್‌ಗಳಲ್ಲಿ 23.82 ಸರಾಸರಿಯಲ್ಲಿ 183 ವಿಕೆಟ್​ ಪಡೆದಿದ್ದರು.

  MORE
  GALLERIES

 • 47

  KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

  ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಪರ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಇದ್ದಾರೆ. ಚಾವ್ಲಾ ಐಪಿಎಲ್‌ನಲ್ಲಿ 176 ಪಂದ್ಯಗಳನ್ನು ಆಡಿದ್ದಾರೆ, 175 ಇನ್ನಿಂಗ್ಸ್‌ಗಳಲ್ಲಿ 26.56 ಸರಾಸರಿಯಲ್ಲಿ 174 ವಿಕೆಟ್​ ಕಬಳಿಸಿದ್ದಾರೆ.

  MORE
  GALLERIES

 • 57

  KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

  ನಾಲ್ಕನೇ ಸ್ಥಾನದಲ್ಲಿ ಹಿರಿಯ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಹೆಸರಿದೆ. ಮಿಶ್ರಾ ಐಪಿಎಲ್‌ನಲ್ಲಿ 160 ಪಂದ್ಯಗಳ ಮೂಲಕ 23.75 ಸರಾಸರಿಯಲ್ಲಿ 172 ವಿಕೆಟ್‌ಗಳನ್ನು ಪಡೆದಿದ್ದಾರೆ.

  MORE
  GALLERIES

 • 67

  KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

  ಯುಜುವೇಂದ್ರ ಚಾಹಲ್ ಅವರ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಐದನೇ ಸ್ಥಾನ ಪಡೆದಿದ್ದಾರೆ. ಅಶ್ವಿನ್ ಸುದ್ದಿ ಬರೆಯುವವರೆಗೆ ಐಪಿಎಲ್‌ನಲ್ಲಿ 171 ವಿಕೆಟ್​ ಪಡೆದಿದ್ದಾರೆ. 21 ವಿಕೆಟ್ ಉರುಳಿಸುವ ಮೂಲಕ ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಚಹಾಲ್​ ಅಗ್ರಸ್ಥಾನದಲ್ಲಿದ್ದಾರೆ.

  MORE
  GALLERIES

 • 77

  KKR vs RR: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಚಹಾಲ್​, ನಂಬರ್​ 1 ಬೌಲರ್​ ಕೈಬಿಟ್ಟು ಮಂಕಾದ ಆರ್​ಸಿಬಿ

  2022ರ ಮೆಗಾ ಹರಾಜಿಗೂ ಮುನ್ನ ಚಹಾಲ್​ ಅವರನ್ನು ಆರ್​ಸಿಬಿ ತಂಡ ಕೈಬಿಟ್ಟಿತ್ತು. ಕಳೆ ಕೆಲ ವರ್ಷಗಳಿಂದ ಚಹಾಲ್​ ಆರ್​ಸಿಬಿ ತಂಡದ ಪರ ಉತ್ತಮವಾಗಿ ಆಡಿದ್ದರೂ ಅವರನ್ನು ಕೈಬಿಟ್ಟಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಆರ್​ಸಿಬಿ ಬೌಲಿಂಗ್​ ವಿಭಾಗ ಸಹ ದುರ್ಬಲವಾಗಿದ್ದು, ಅಭಿಮಾನಿಗಳು ಚಹಾಲ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದೆ.

  MORE
  GALLERIES