Yuvraj Singh: ತಂದೆಯರ ದಿನದಂದು ಮಗನ ಫೋಟೋ ಹಂಚಿಕೊಂಡ ಯುವರಾಜ್ ಸಿಂಗ್, ಮಗುವಿನ ಹೆಸರೇನು ಗೊತ್ತಾ?

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸದ್ಯ ಕ್ರಿಕೆಟ್​ನಿಂದ ದೂರವಾಗಿದ್ದರೂ ಅನೇಕ ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಹೌದು, ಇಂದು ಅವರು ತಮ್ಮ ಮಗುವಿನ ಮೊದಲ ಫೋಟೋವನ್ನು ಹಂಚಿಕೊಂಡಿದ್ದು, ಫೋಟೋ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

First published: