ಸಾಗರ್ ಗುಜರಾತ್ vs ಲಖನೌ ಪಂದ್ಯದಲ್ಲಿ ತಂಡವನ್ನು ಕಣಕ್ಕಿಳಿಸಿದ್ದರು. ಸಾಗರ್ ಅವರ ತಂಡದಲ್ಲಿ ವೃದ್ಧಿಮಾನ್ ಸಹಾ, ಕೆಎಲ್ ರಾಹುಲ್, ಸ್ಟೊಯಿನಿಸ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ, ಕೈಲ್ ಮೈಯರ್ಸ್, ಹಾರ್ದಿಕ್ ಪಾಂಡ್ಯ, ಮೋಹಿತ್ ಶರ್ಮಾ, ರಶೀದ್ ಖಾನ್, ನವೀನ್ ಉಲ್ ಹಕ್ ಮತ್ತು ನೂರ್ ಅಹ್ಮದ್ ಇದ್ದರು. ಸಾಗರ್ ರಾಹುಲ್ ಅವರನ್ನು ನಾಯಕರನ್ನಾಗಿ ಮಾಡಿ ಹಾರ್ದಿಕ್ ಅವರನ್ನು ಉಪನಾಯಕರನ್ನಾಗಿ ಮಾಡಿದ್ದರು.