Team India: 2022ರಲ್ಲಿ ಟೀಂ ಇಂಡಿಯಾ ಜರ್ನಿ ಝಲಕ್, ಸೋತಿದೆಷ್ಟು? ಗೆದ್ದಿದೆಷ್ಟು?

Year Ender 2022: ವರ್ಷದ ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿd ಭಾರತ ತಂಡ 2023ರ ಆರಂಬದಲ್ಲಿ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಭಾಗಿಯಾಗಲಿದೆ. ಈ ವರ್ಷ ಟೀಂ ಇಂಡಿಯಾಗೆ ಕಹಿ ಮತ್ತು ಸಿಹಿ ಅನುಭವ ಎರಡೂ ಆಗಿದೆ. ದ್ವಿಪಕ್ಷೀಯ ಸರಣಿಗಳಲ್ಲಿ ತನ್ನ ಶಕ್ತಿ ಪ್ರದರ್ಶಿಸಿರುವ ಟೀಂ ಇಂಡಿಯಾ ಮೆಗಾ ಟೂರ್ನಮೆಂಟ್‌ಗಳಲ್ಲಿ ವಿಫಲವಾಗಿದೆ.

First published: