Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

Yashashvi Jaiswal: ಯಶಸ್ವಿ ಜೈಸ್ವಾಲ್ ಈಡನ್ ಗಾರ್ಡನ್ ನಲ್ಲಿ ಐಪಿಎಲ್ ನಲ್ಲಿ ಅತಿವೇಗದ ಅರ್ಧಶತಕ ದಾಖಲಿಸಿದರು. ಪ್ಲೇ-ಆಫ್ ತಲುಪಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಜೈಸ್ವಾಲ್​ ಭರ್ಜರಿ ಬ್ಯಾಟಿಂಗ್​ ಮಾಡಿದರು.

First published:

  • 18

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ಯಶಸ್ವಿ ಜೈಸ್ವಾಲ್ ಈಡನ್ ಗಾರ್ಡನ್ ನಲ್ಲಿ ಐಪಿಎಲ್ ನಲ್ಲಿ ಅತಿವೇಗದ ಅರ್ಧಶತಕ ದಾಖಲಿಸಿದರು. ನಂತರ ಜೈಸ್ವಾಲ್ ಈಡನ್‌ನಲ್ಲಿ ಸುನಾಮಿಯಂ.ತೆ ಅಬ್ಬಿರಿಸಿದರು. ಇದರ ಫಲವಾಗಿ ರಾಜಸ್ಥಾನ್ ರಾಯಲ್ಸ್ ತನ್ನ ರನ್ ರೇಟ್ ಸುಧಾರಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿತು.

    MORE
    GALLERIES

  • 28

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (47 ಎಸೆತಗಳಲ್ಲಿ ಔಟಾಗದೆ 98; 12 ಬೌಂಡರಿ, 5 ಸಿಕ್ಸರ್) ಅಬ್ಬರಿಸಿದರು. ರಾಜಸ್ಥಾನ್ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16 ನೇ ಋತುವಿನಲ್ಲಿ ಆರನೇ ಗೆಲುವು ದಾಖಲಿಸುವಲ್ಲಿ ಜೈಸ್ವಾಲ್​ ಪಾತ್ರ ಪ್ರಮುಖವಾಗಿತ್ತು. ಈ ಅನುಕ್ರಮದಲ್ಲಿ ಜೈಸ್ವಾಲ್ ಅವರು ಕೆಎಲ್ ರಾಹುಲ್ ಮತ್ತು ಪ್ಯಾಟ್ ಕಮಿನ್ಸ್ (14 ಎಸೆತ) ದಾಖಲೆಯನ್ನು ಮುರಿದರು.

    MORE
    GALLERIES

  • 38

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ರಾಜಸ್ಥಾನ್ ರಾಯಲ್ಸ್ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಯಶಸ್ವಿ ಅವರ ಇನ್ನಿಂಗ್ಸ್ ನೋಡಿ ಮೆಚ್ಚುಗೆ ವ್ಯಲ್ತಪಡಿಸಿದ್ದಾರೆ. ಈ ಮೂಲಕ ಯಶಸ್ವಿಗೆ ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ.

    MORE
    GALLERIES

  • 48

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ಯಶಸ್ವಿ ಜೈಸ್ವಾಲ್ ಅವರಿಂದ ವಿಶೇಷ ಇನ್ನಿಂಗ್ಸ್ ಸೂಪರ್. ಅವರು ತಮ್ಮ ಆಟದ ಬಗ್ಗೆ ಅಪಾರ ಉತ್ಸಾಹವನ್ನು ಹೊಂದಿದ್ದಾರೆ. ನೀವು ಭವಿಷ್ಯದಲ್ಲಿ ಈ ಅದ್ಭುತ ಫಾರ್ಮ್ ಅನ್ನು ಮುಂದುವರಿಸಬೇಕು ಎಂದು ಟ್ವೀಟ್​ ಮಾಡಿದ್ದಾರೆ. ಅದೇ ಸಮಯದಲ್ಲಿ, ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ಯಶಸ್ವಿ ಜೈಸ್ವಾಲ್​ ಭಾರತಕ್ಕಾಗಿ ಆಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

    MORE
    GALLERIES

  • 58

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ಈ ಋತುವಿನಲ್ಲಿ, ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. 12 ಪಂದ್ಯಗಳನ್ನಾಡಿರುವ ಯಶಸ್ವಿ 575 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 4 ಅರ್ಧ ಶತಕಗಳಿವೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಈ ರೇಸ್‌ನಲ್ಲಿ ಅವರು ಕೇವಲ ಒಂದು ರನ್‌ನಿಂದ ಹಿಂದುಳಿದಿದ್ದರು. ಫಾಫ್ ಡುಪ್ಲೆಸಿಸ್ 576 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ಈ ಋತುವಿನಲ್ಲಿ 74 ಬೌಂಡರಿಗಳು ಮತ್ತು 26 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಸ್ಟ್ರೈಕ್ ರೇಟ್ ಕೂಡ 167.15 ಆಗಿದೆ. ಒಟ್ಟಾರೆ 35 ಪಂದ್ಯಗಳನ್ನಾಡಿರುವ ಜೈಸ್ವಾಲ್ 1122 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, ಏಳು ಅರ್ಧ ಶತಕಗಳು ಸೇರಿವೆ.

    MORE
    GALLERIES

  • 78

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ಯಶಸ್ವಿ ಜೈಸ್ವಾಲ್ U19 ವಿಶ್ವಕಪ್ 2020 ಮೂಲಕ IPL ಪ್ರವೇಶಿಸಿದ ಹುಡುಗ. ಅಂದಿನಿಂದ, ಜೈಸ್ವಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ ಉಳಿಸಿಕೊಂಡಿದೆ. ಆ ನಂಬಿಕೆಯನ್ನು ಜೀವಂತವಾಗಿರಿಸಿಕೊಂಡು ಜೈಸ್ವಾಲ್ 2023ರ ಋತುವಿನಲ್ಲಿ ಭರ್ಜರಿಯಾಗಿ ಆಡುತ್ತಿದ್ದಾರೆ.

    MORE
    GALLERIES

  • 88

    Yashashvi Jaiswal: ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್​ ಎಂಟ್ರಿ? ಸಾಕ್ಷಿಯಾಯ್ತು ಅದೊಂದು ಟ್ವೀಟ್​

    ಯುವ ಆಟಗಾರನ ಆಟವನ್ನು ವಿರಾಟ್ ಕೊಹ್ಲಿ ಅಲ್ಲದೆ ಭಾರತ ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಕೂಡ ಪ್ರಶಂಸಿಸಿದ್ದು, ಭಾರತ ಏಕದಿನ ವಿಶ್ವಕಪ್​ ತಂಡದಲ್ಲಿ ಎಡಗೈ ಬ್ಯಾಟರ್​ನನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಆಶಿಸಿದ್ದಾರೆ.

    MORE
    GALLERIES