WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

WTC Final 2023: ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಅವರು ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 2-1 ರಿಂದ ಗೆದ್ದ ಬಳಿಕ ಇದೀಗ ನೇರವಾಗಿ WTC 2023 ಫೈನಲ್​ಗೆ ಎಂಟ್ರಿಕೊಟ್ಟಿದ್ದಾರೆ.

First published:

  • 17

    WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೂ ಅರ್ಹತೆ ಪಡೆದಿದ್ದಾರೆ. ಫೈನಲ್‌ನಲ್ಲಿ ಭಾರತ ತಂಡ ಕಾಂಗರೂ ತಂಡವನ್ನು ಎದುರಿಸಬೇಕಿದೆ. ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.

    MORE
    GALLERIES

  • 27

    WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

    ಭಾರತದ ಮಾಜಿ ಅನುಭವಿ ಆಟಗಾರ ಸುನಿಲ್ ಗವಾಸ್ಕರ್ ಅವರು ಫೈನಲ್‌ನಲ್ಲಿ ಆಡುವ XI ಬಗ್ಗೆ ಟೀಂ ಇಂಡಿಯಾಕ್ಕೆ ಉತ್ತಮ ಸಲಹೆ ನೀಡಿದ್ದಾರೆ. ಸ್ಪೋರ್ಟ್ಸ್ ಟಾಕ್ ಜೊತೆ ಮಾತನಾಡಿದ ಗವಾಸ್ಕರ್, ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದಿದ್ದಾರೆ.

    MORE
    GALLERIES

  • 37

    WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

    ಫೈನಲ್‌ನಲ್ಲಿ ಕೆಎಲ್ ರಾಹುಲ್ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದರೆ ತಂಡದ ಬ್ಯಾಟಿಂಗ್‌ ಬಲಗೊಳ್ಳಲಿದೆ. ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

    MORE
    GALLERIES

  • 47

    WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

    ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ್ದರು. ಹೀಗಿರುವಾಗ ಫೈನಲ್ ಗೆ ತಂಡವನ್ನು ಆಯ್ಕೆ ಮಾಡುವ ಮುನ್ನ ರಾಹುಲ್ ಪ್ರದರ್ಶನವನ್ನೂ ನೋಡಬೇಕು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಎರಡು ಟೆಸ್ಟ್‌ಗಳ ಪ್ಲೇಯಿಂಗ್-11ರಲ್ಲಿ ರಾಹುಲ್‌ಗೆ ಸ್ಥಾನ ನೀಡಲಾಗಿಲ್ಲ.

    MORE
    GALLERIES

  • 57

    WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

    ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರಾರಂಭವಾಗುವ ಮೊದಲು ಕೆಎಲ್ ರಾಹುಲ್ ಭಾರತೀಯ ಟೆಸ್ಟ್ ತಂಡದ ಉಪನಾಯಕರಾಗಿದ್ದರು. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು 20 ರನ್ ಗಳಿಸಿದ್ದರು. ನಂತರ ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕೇವಲ 17 ಮತ್ತು ಒಂದು ರನ್ ಗಳಿಸಲಷ್ಟೇ ಶಕ್ತರಾದರು.

    MORE
    GALLERIES

  • 67

    WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

    ಇದಾದ ಬಳಿಕ ಅವರನ್ನು ಉಪನಾಯಕ ಸ್ಥಾನದಿಂದಲೂ ತೆಗೆದುಹಾಕಲಾಗಿತ್ತು. ಇನ್ನು ವಿಕೆಟ್ ಕೀಪರ್ ಬಗ್ಗೆ ಮಾತನಾಡಿರುವ ಕೆಎಸ್ ಭರತ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.

    MORE
    GALLERIES

  • 77

    WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಈ ಆಟಗಾರ ಆಡಬೇಕು! ಶಾಕಿಂಗ್​ ಹೇಳಿಕೆ ನೀಡಿದ ಗವಾಸ್ಕರ್​

    ಆದರೂ ನಾಲ್ಕೂ ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಅವರು 20ರ ಸರಾಸರಿಯಲ್ಲಿ 101 ರನ್ ಗಳಿಸಿದರು. 44 ರನ್ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಹೀಗಾಗಿ ಇಂಗ್ಲೆಂಡ್​ನಂತಹ ಪಿಚ್​ನಲ್ಲಿ ಇಂತಹ ಮಹತ್ವದ ಪಂದ್ಯಕ್ಕೆ ಅನುಭವಿ ರಾಹುಲ್​ ಆಯ್ಕೆ ಉತ್ತಮ ಎಂದು ಗವಾಸ್ಕರ್ ಹೇಳಿದ್ದಾರೆ.

    MORE
    GALLERIES