WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

Virat Kohli Century: ಕಳೆದ ಏಷ್ಯಾಕಪ್​ ಬಳಿಕ ಭರ್ಜರಿ ಫಾರ್ಮ್​ಗೆ ಮರಳಿರುವ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿಯೂ ಅಬ್ಬರಿಸುತ್ತಿದ್ದಾರೆ. ಅಲ್ಲದೇ ಮುಂದಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿಯೂ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

First published:

  • 19

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ವಿರಾಟ್ ಕೊಹ್ಲಿ ಐಪಿಎಲ್​ 2023ರಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇದರ ನಡುವೆ ಕೊಹ್ಲಿ ಮುಂಬರಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಭಾಗವಾಗಿ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

    MORE
    GALLERIES

  • 29

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 100 ರನ್ ಗಳಿಸಿದರು.

    MORE
    GALLERIES

  • 39

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ಈ ವೇಳೆ ಅವರ ಸ್ಟ್ರೈಕ್ ರೇಟ್ 158 ಆಗಿತ್ತು. ಅವರ ಸಹ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಕೂಡ 47 ಎಸೆತಗಳಲ್ಲಿ 71 ರನ್ ಗಳಿಸಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 172 ರನ್‌ಗಳ ಜೊತೆಯಾಟ ಏರ್ಪಟ್ಟಿತು. ಇದು ಈ ಋತುವಿನ ಅತಿದೊಡ್ಡ ಜೊತೆಯಾಟವೂ ಆಗಿದೆ.

    MORE
    GALLERIES

  • 49

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ವಿರಾಟ್ ಒಂದೆಡೆ ಟಿ20ಯಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಇದರೊಂದಿಗೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನತ್ತ ಕಿಂಗ್ ಕೊಹ್ಲಿಯ ಗಮನವೂ ಇದೆ. ಇಂದಿನಿಂದ ಮೂರು ವಾರಗಳ ನಂತರ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ನೆಲದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಬೇಕಿದೆ.

    MORE
    GALLERIES

  • 59

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ಇಷ್ಟು ಕಡಿಮೆ ಸಮಯದಲ್ಲಿ ಭಾರತ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ಮಾದರಿಯಿಂದ ನೇರವಾಗಿ ಇಂಗ್ಲೆಂಡ್‌ನ ಕಠಿಣ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

    MORE
    GALLERIES

  • 69

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ಇನ್ನು ಮುಂದೆ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸುವುದಾಗಿ ಶತಕ ಬಾರಿಸಿದ ಬಳಿಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಬರಲಿದೆ ಎಂಬುದು ನನಗೆ ಗೊತ್ತು ಎಂದಿದ್ದಾರೆ.

    MORE
    GALLERIES

  • 79

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ಮಹತ್ವ ಏನು ಎಂಬುದು ವಿರಾಟ್ ಕೊಹ್ಲಿಗೆ ಚೆನ್ನಾಗಿ ತಿಳಿದಿದೆ. 2021 ರಲ್ಲಿ, ಟೀಂ ಇಂಡಿಯಾ ಫೈನಲ್‌ಗೆ ಬಂದು ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಆಗ ವಿರಾಟ್ ಭಾರತ ತಂಡದ ನಾಯಕರಾಗಿದ್ದರು.

    MORE
    GALLERIES

  • 89

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಟೆಸ್ಟ್ ಕ್ರಿಕೆಟ್‌ನ ಈ ವಿಶ್ವಕಪ್ ಗೆಲ್ಲಲು ವಿರಾಟ್ ಸೈಲೆಂಟ್​ ಆಗಿ ಐಪಿಎಲ್​ನಲ್ಲಿಯೇ ಸಿದ್ಧತೆ ನಡೆಸುತ್ತಿದ್ದಾರೆ.

    MORE
    GALLERIES

  • 99

    WTC 2023 Final: ಸೈಲೆಂಟ್​ ಆಗಿ ಡಬ್ಲ್ಯೂಟಿಸಿ ಪೈನಲ್​ಗೆ ಕೊಹ್ಲಿ ರೆಡಿ! ಮಹತ್ವದ ಮಾಹಿತಿ ಬಿಚ್ಚಿಟ್ಟ ವಿರಾಟ್

    ಕಳೆದ ಏಷ್ಯಾಕಪ್​ ಬಳಿಕ ಭರ್ಜರಿ ಫಾರ್ಮ್​ಗೆ ಮರಳಿರುವ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿಯೂ ಅಬ್ಬರಿಸುತ್ತಿದ್ದಾರೆ. ಅಲ್ಲದೇ ಮುಂದಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿಯೂ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

    MORE
    GALLERIES