ಐಪಿಎಲ್ 2023ರ ಆವೃತ್ತಿಯಲ್ಲೂ ಕೂಡ ವೃದ್ಧಿಮಾನ್ ಸಾಹಾ ವಿಕೆಟ್ ಕೀಪರ್ ಹಾಗೂ ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತ ಕಿಶನ್ಗೆ ಹೊಲಿಸಿಕೊಂಡರೆ ವಿಕೆಟ್ ಕೀಪಿಂಗ್, ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದ್ದರಿಂದ ಸಾಹಾಗೆ ಅವಕಾಶ ನೀಡದೆ ಇಶಾನ್ರನ್ನು ಆಯ್ಕೆ ಮಾಡಿದ್ದ ಬಿಸಿಸಿಐ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.