ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 18 ನಂಬರ್ ಜೆರ್ಸಿ ಧರಿಸಿ ಆಡುತ್ತಿದ್ದಾರೆ. ಸ್ಮೃತಿ ಮಂದಾನ ಈಗ ಮಹಿಳಾ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಿಂದ 18 ನೇ ಸಂಖ್ಯೆಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2/ 7
26ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ಸ್ಮೃತಿ ಮಂದಾನ ಸದ್ಯ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಗಾಯದ ಕಾರಣ ಮಂದಾನಾ ಆಡಲಾಗಲಿಲ್ಲ.
3/ 7
ಸ್ಮೃತಿ ಮಂದಾನ ಅವರನ್ನು ಆರ್‌ಸಿಬಿ ಬಿಡ್ ಮಾಡಿದ ನಂತರ, ಸಹ ಆಟಗಾರರು ಅವರನ್ನು ಅಭಿನಂದಿಸಿದರು. ಮಂದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿದ್ದಾರೆ.
4/ 7
ಸ್ಮೃತಿ ಮಂದಾನ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕಿಯನ್ನಾಗಿ ಮಾಡಬಹುದು. ಏಕೆಂದರೆ ಅವರು ಬ್ಯಾಟಿಂಗ್ ಮಾಡುವ ಜೊತೆಗೆ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
5/ 7
ಸ್ಮೃತಿ ಮಂದಾನ ಬಾಲ್ಯದಲ್ಲಿ ತನ್ನ ಸಹೋದರನೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಆಗ ಮಂದಾನ ಅವರ ಸಹೋದರ 15 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಆಡುತ್ತಿದ್ದರು. ಮಂದಾನ ತನ್ನ ಸಹೋದರನನ್ನು ನೋಡಿದ ನಂತರವೇ ಕ್ರಿಕೆಟ್ ಸೇರಲು ನಿರ್ಧರಿಸಿದ್ದರಂತೆ.
6/ 7
ಸ್ಮೃತಿ ಮಂದಾನ 11ನೇ ವಯಸ್ಸಿನಲ್ಲಿ ಅಂಡರ್-19 ಕ್ರಿಕೆಟ್‌ಗೆ ಆಯ್ಕೆಯಾಗಿದ್ದರು. ಮಂದಾನ ಭಾರತೀಯ ಮಹಿಳಾ ವಿಶ್ವಕಪ್‌ನಲ್ಲಿ ಅತಿ ದೊಡ್ಡ ಜೊತೆಯಾಟದ ದಾಖಲೆಯನ್ನು ಹೊಂದಿದ್ದಾರೆ. ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ 2022ರಲ್ಲಿ ಅಜೇಯ 184 ರನ್‌ಗಳ ಜೊತೆಯಾಟವಾಡಿದ್ದರು.
7/ 7
ಸ್ಮೃತಿ ಮಂದಾನ ಭಾರತ ಪರ 112 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 2651 ರನ್ ಗಳಿಸಿದ್ದಾರೆ. ಮಂದಾನ ಇದುವರೆಗೆ ಟಿ20ಯಲ್ಲಿ 20 ಅರ್ಧಶತಕ ಗಳಿಸಿದ್ದಾರೆ.
First published:
17
WPL 2023 Auction: ಕೊಹ್ಲಿ ಜೆರ್ಸಿ ಜೊತೆ ಮಂದನಾ ವಿಶೇಷ ಸಂಬಂಧ! 18 ಆಲ್ವೇಸ್ ನಮ್ಮದು ಎಂದ RCB