WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

ಆರ್​ಸಿಬಿ ಸೇರಿರುವುದು ಒಂದು ರೋಮಾಂಚನಕಾರಿ ಸಮಯ ಎಂದು ನಾನು ಹೇಳುತ್ತಿದ್ದೇನೆ. ಒಂದು ದಶಕಕ್ಕೂ ಹೆಚ್ಚು ಕಾಲ ಐಪಿಎಲ್‌ನಲ್ಲಿ ಆರ್‌ಸಿಬಿಗೆ ದೊಡ್ಡ ಪರಂಪರೆ ಇದೆ. ಅಂತಹ ದೊಡ್ಡ ಫ್ರ್ಯಾಂಚೈಸ್‌ನ ಭಾಗವಾಗಿರಲು ಉತ್ಸುಕಳಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ ಅವರು ಮಂಧಾನ ಹೇಳಿದ್ದಾರೆ.

First published:

  • 19

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ಮಹಿಳಾ ಕ್ರಿಕೆಟಿಗರ ಬಹುದಿನಗಳ ಕನಸಾಗಿದ್ದ ವುಮೆನ್ಸ್ ಪ್ರೀಮಿಯರ್ ಲೀಗ್​ಗೆ ಈ ವರ್ಷದಿಂದ ಆರಂಭವಾಗುತ್ತಿದೆ. ಸೋಮವಾರ ಹರಾಜು ಪ್ರಕ್ರಿಯೆ ನಡೆದಿದ್ದು, ಸ್ಮೃತಿ ಮಂಧಾನ ಸೇರಿದಂತೆ ಟಾಪ್​ ಆಟಗಾರ್ತಿಯರು ನಿರೀಕ್ಷೆಯಂತೆ ಕೋಟಿ ಕೋಟಿ ಬಾಚಿಕೊಂಡಿದ್ದಾರೆ.

    MORE
    GALLERIES

  • 29

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ಭಾರತ ತಂಡದ ಸ್ಫೋಟಕ ಬ್ಯಾಟರ್ ಸ್ಮೃತಿ ಮಂಧಾನ ನಿರೀಕ್ಷೆಯಂತೆ ಲೀಗ್​ನ ಟಾಪ್ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ. ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 3.4 ಕೋಟಿ ರೂ ನೀಡಿ ಖರೀದಿಸಿದೆ.

    MORE
    GALLERIES

  • 39

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ವಿಶ್ವದ ಅಗ್ರಗಣ್ಯ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಮಂಧಾನರನ್ನು ಬಿಡ್​ನಲ್ಲಿ ಖರೀದಿಸಲೂ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಭಾರಿ ಪೈಫೋಟಿ ನಡೆಸಿದವು.

    MORE
    GALLERIES

  • 49

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ಭಾರತೀಯ ಆರಂಭಿಕ ಆಟಗಾರ್ತಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ನಡೆದ ಪೈಪೋಟಿಯಲ್ಲಿ ಕೊನೆಗೂ ಆರ್​ಸಿಬಿ ಬಜೆಟ್​ನ ಶೇ 25ರಷ್ಟನ್ನು ಮಂಧಾನ ಮೇಲೆ ಹೂಡಿಕೆ ಮಾಡಿ ಖರೀದಿಸಿತು.

    MORE
    GALLERIES

  • 59

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ಆರ್​ಸಿಬಿ ಪಡೆ ಸೇರಿರುವ ಮಂಧಾನ ಪ್ರತಿಕ್ರಿಯೆ ನೀಡಿದ್ದು, ಹಲವು ವರ್ಷಗಳಿಂದ ನಾನು ಐಪಿಎಲ್ ಹರಾಜು ಪ್ರಕ್ರಿಯೆ ನೋಡುತ್ತಿದ್ದೆ, ಆದರೆ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್​ನ ಭಾಗವಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 69

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    "ನಾನು ಯಾವಾಗಲೂ ಪುರುಷರ ಹರಾಜು ಪ್ರಕ್ರಿಯೆ ಸಂಭವಿಸಿದಾಗಲೆಲ್ಲಾ ಅದಕ್ಕೆ ಅಂಟಿಕೊಂಡು ಕುಳಿತಿರುತ್ತಿದ್ದೆ, ಇಂದಿನ ಹರಾಜು ಪ್ರಕ್ರಿಯೆ ಮಹಿಳಾ ಕ್ರಿಕೆಟ್‌ನ ಒಂದು ದೊಡ್ಡ ಕ್ಷಣವಾಗಿದೆ.   ಈ ಹರಾಜು ಡಬ್ಲ್ಯುಪಿಎಲ್‌ನ ಐತಿಹಾಸಿಕ ಕ್ಷಣ ಎಂದು ನಾನು ಭಾವಿಸುತ್ತೇನೆ " ಎಂದು ಮಂಧಾನ ಸ್ಪೋರ್ಟ್ಸ್ 18 ನಲ್ಲಿ ಹೇಳಿಕೊಂಡಿದ್ದಾರೆ.

    MORE
    GALLERIES

  • 79

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ಆರ್​ಸಿಬಿ ಐಪಿಎಲ್​ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದೊಡ್ಡ ಪ್ರಾಂಚೈಸಿಯಾಗಿದೆ, ಲೀಗ್​ನಲ್ಲಿ ಈ ತಂಡಕ್ಕೆ ತನ್ನದೇ ಆದ ಪರಂಪರೆಯಿದೆ. ನಾನು ಈ ಫ್ರಾಂಚೈಸಿಯ ಭಾಗವಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.

    MORE
    GALLERIES

  • 89

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ಆರ್​ಸಿಬಿ ಸೇರಿರುವುದು ಒಂದು ರೋಮಾಂಚನಕಾರಿ ಸಮಯ ಎಂದು ನಾನು ಹೇಳುತ್ತಿದ್ದೇನೆ. ಒಂದು ದಶಕಕ್ಕೂ ಹೆಚ್ಚು ಕಾಲ ಐಪಿಎಲ್‌ನಲ್ಲಿ ಆರ್‌ಸಿಬಿಗೆ ದೊಡ್ಡ ಪರಂಪರೆ ಇದೆ. ಅಂತಹ ದೊಡ್ಡ ಫ್ರ್ಯಾಂಚೈಸ್‌ನ ಭಾಗವಾಗಿರಲು , ರೆಡ್​ ಜರ್ಸಿಯನ್ನು ತೊಡುವುದಕ್ಕೆ ಎಕ್ಸೈಟ್​ ಆಗಿದ್ದೇನೆ ಅವರು ಮಂಧಾನ ಹೇಳಿದ್ದಾರೆ.

    MORE
    GALLERIES

  • 99

    WPL Action 2023: ಆರ್‌ಸಿಬಿ ಸೇರಿದ್ದಕ್ಕೆ ಸ್ಮೃತಿ ಎಕ್ಸೈಟ್, ರೆಡ್ ಜೆರ್ಸಿ ಹಾಕೊಳ್ಳೋಕೆ ಕಾತರಿಸ್ತಿದ್ದಾರಂತೆ ಸ್ಟಾರ್ ಆಟಗಾರ್ತಿ!

    ಮಹಾರಾಷ್ಟ್ರದ ಸ್ಟಾರ್ ಬ್ಯಾಟರ್ ವೃತ್ತಿಜೀವನದಲ್ಲಿ 112 T20 ಪಂದ್ಯಗಳನ್ನಾಡಿದ್ದು, 20 ಅರ್ಧಶತಕಗಳನ್ನು ಒಳಗೊಂಡಂತೆ  2651 ರನ್ ಗಳಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಅವರ ಅನುಪಸ್ಥಿತಿಯಲ್ಲಿ ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಮಂಧಾನ ಆರ್‌ಸಿಬಿಯಲ್ಲಿ ಭಾರತ ತಂಡದ ನಾಯಕಿಯಾಗುವ ಸಾಧ್ಯತೆಯಿದೆ.

    MORE
    GALLERIES