Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

Smriti Mandhana: ಮಹಿಳಾ ಐಪಿಎಲ್​ನ ಚೊಚ್ಚಲ ಸೀಸನ್​ನಲ್ಲಿಯೇ ಆರ್​ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿದೆ. ತಂಡದಲ್ಲಿ ಸ್ಟಾರ್​ ಆಟಗಾರ್ತಿಯರು ಇದ್ದರೂ ಸಹ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲಿಯೂ ತಂಡದ ಸೋಲಿನ ಬಳಿಕ ಮಂಧಾನ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿದೆ.

First published:

 • 17

  Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

  ಮಹಿಳಾ ಐಪಿಎಲ್​ನ ಚೊಚ್ಚಲ ಸೀಸನ್​ನಲ್ಲಿಯೇ ಆರ್​ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿದೆ. ತಂಡದಲ್ಲಿ ಸ್ಟಾರ್​ ಆಟಗಾರ್ತಿಯರು ಇದ್ದರೂ ಸಹ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲಿಯೂ ತಂಡದ ಸೋಲಿನ ಬಳಿಕ ಸ್ಮೃತಿ ಮಂಧಾನ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿದೆ.

  MORE
  GALLERIES

 • 27

  Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

  ಆರ್​ಸಿಬಿ ಮಹಿಳಾ ತಂಡವೂ ನಿರಾಸೆ ಮೂಡಿಸಿದೆ. ಅದರಲ್ಲಿಯೂ ನಾಯಕಿ ಸ್ಮೃತಿ ಮಂಧಾನ ಮೇಳೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅವರ ಕಳಪೆ ಫಾರ್ಮ್ ಮತ್ತು ಅವರ ಮೇಲಿರುವ ನಾಯಕತ್ವದ ಒತ್ತಡದಿಂದ ಅವರೂ ಸಹ ಬ್ಯಾಟಿಂಗ್​ನಲ್ಲಿ ವಿಫಲರಾದರು.

  MORE
  GALLERIES

 • 37

  Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

  ಆರ್​ಸಿಬಿ ಕೊನೆಯ ಲೀಗ್ ಪಂದ್ಯದಲ್ಲಿ ಮಂಧಾನ ಮುಂಬೈ ವಿರುದ್ಧ 24 ರನ್ ಗಳಿಸಿದರು. ಇದಕ್ಕಾಗಿ ಅವರು 25 ಎಸೆತಗಳನ್ನು ಆಡಿದರು. ಈ ಋತುವಿನಲ್ಲಿ ಮಂಧಾನ ಅವರ ಗರಿಷ್ಠ ಸ್ಕೋರ್ 37 ರನ್​ ಆಗಿತ್ತು. ಈ ವೇಳೆ ಮಂಧಾನ ಸರಾಸರಿ 18.62 ಸರಾಸರಿ​ ಆಗಿತ್ತು. 8 ಪಂದ್ಯಗಳಲ್ಲಿ ಆಕೆಯ ಬ್ಯಾಟ್‌ನಿಂದ ಒಟ್ಟು 19 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಬಂದಿದ್ದವು.

  MORE
  GALLERIES

 • 47

  Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

  ಮಂಧಾನಾಗಾಗಿ ಆರ್‌ಸಿಬಿ ಖರ್ಚು ಮಾಡಿದ ಕೋಟಿ ಕೋಟಿ ಹಣ ಫಲ ನೀಡಲಿಲ್ಲ. ಆರ್‌ಸಿಬಿ ಮಂಧಾನಾಗೆ 3.40 ಕೋಟಿ ಖರ್ಚು ಮಾಡಿ ಖರೀದಿಸಿತ್ತು. ಇದರೊಂದಿಗೆ ಮಂಧಾನ ಡಬ್ಲ್ಯುಪಿಎಲ್‌ನ ಅತ್ಯಂತ ದುಬಾರಿ ಆಟಗಾರ್ತಿ ಎನಿಸಿಕೊಂಡಿದ್ದರು.

  MORE
  GALLERIES

 • 57

  Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

  ಆದರೆ ಮಂಧಾನ ಉತ್ತಮ ಪ್ರದರ್ಶನ ನೀಡಲಿಲ್ಲ. ಮಂಧಾನ 8 ಪಂದ್ಯಗಳಲ್ಲಿ ಒಟ್ಟು ಕಲೆಹಾಕಿದ್ದು ಕೇವಲ 149 ರನ್. ಅಂದರೆ ಸ್ಮೃತಿ ಮಂಧಾನ ಬ್ಯಾಟಿಂಗ್ ಸರಾಸರಿ 18.62 ಆಗಿತ್ತು.

  MORE
  GALLERIES

 • 67

  Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

  ಅಲ್ಲದೇ ಮಂಧಾನ ಅವರು ಸಂಪೂರ್ಣ ಟೂರ್ನಿಯಲ್ಲಿ ಒಂದೇ ಒಂದು ಅರ್ಧಶತಕ ಸಹ ಬಾರಿಸಿಲ್ಲ. ಇದರೊಂದಿಗೆ ಸ್ಮೃತಿ ಮಂಧಾನ ಗಳಿಸಿದ ಪ್ರತಿ ಒಂದು ರನ್​ಗೆ ಬರೋಬ್ಬರಿ 2,28,187 ರೂ.ಗಳನ್ನು ಪಡೆದಿದ್ದಾರೆ. ಅಂದರೆ 3.40 ಕೋಟಿ ಹರಾಜು ಮೊತ್ತವನ್ನು ಪ್ರತಿ 1 ರನ್​ಗೆ ಲೆಕ್ಕ ಹಾಕಲಾಗಿ.

  MORE
  GALLERIES

 • 77

  Smriti Mandhana: ಪ್ರತಿ ರನ್​ಗೆ ಬರೋಬ್ಬರಿ ₹2 ಲಕ್ಷಕ್ಕೂ ಅಧಿಕ ಹಣ; ಇದು RCB ಕೋಟಿ ಒಡತಿ ಸ್ಮೃತಿ ಮಂಧಾನ ಸ್ಟೋರಿ!

  ಸ್ಮೃತಿ ಮಂಧಾನ ಟೀಂ ಇಂಡಿಯಾ ಪರ ಟಾಪ್​ ಆಟಗಾರ್ತಿಯಾಗಿದ್ದಾರೆ. ಅವರು ಭಾರತ ಮಹಿಳಾ ತಂಡದ ಪರ 4 ಟೆಸ್ಟ್​, 77 ಏಕದಿನ ಮತ್ತು 116 ಟಿ20 ಪಂದ್ಯಗಳನ್ನಾಡಿದ್ದಾರೆ.

  MORE
  GALLERIES