WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

WPL 2023: ಸಾನಿಯಾ ಮಿರ್ಜಾ ಟೆನಿಸ್ ಅಂಗಳದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದು, ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇತ್ತೀಚೆಗೆ ಅವರು ಆಟಕ್ಕೆ ವಿದಾಯ ಹೇಳಿದ್ದಾರೆ. ಅದರೆ ಇದೀಗ ಅವರು ಕ್ರಿಕೆಟ್​ ಲೋಕದತ್ತ ಮುಖ ಮಾಡಿದ್ದಾರೆ.

First published:

  • 18

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    ಮಹಿಳಾ ಪ್ರೀಮಿಯರ್ ಲೀಗ್​ನ ವೇಳಾಪಟ್ಟಿಯನ್ನು BCCI ಪ್ರಕಟಿಸಿದೆ. ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯವು ಮಾರ್ಚ್ 4ರಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ (MI vs GG) ವಿರುದ್ಧ ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ನಡೆಯಲಿದೆ.

    MORE
    GALLERIES

  • 28

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    ಮಹಿಳಾ ಐಪಿಎಲ್​ (WPL 2023) ಮೊದಲ ಸೀಸನ್‌ನ ಹರಾಜಿನಲ್ಲಿ 5 ತಂಡಗಳು ಒಟ್ಟು 87 ಆಟಗಾರ್ತಿಯರನ್ನು ಖರೀದಿಸಿದೆ. ಅದರಲ್ಲಿಯೂ ಭಾರತದ ಆಕ್ರಮಣಕಾರಿ ಬ್ಯಾಟರ್ ಸ್ಮೃತಿ ಮಂಧಾನ ಲೀಗ್‌ನ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ. ಅವರನ್ನು ಆರ್​ಸಿಬಿ ತಂಡ 3.40 ಕೋಟಿ ರೂ.ಗೆ ಖರೀದಿಸಿದೆ.

    MORE
    GALLERIES

  • 38

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    ಇದರ ನಡುವೆ, ಆರ್​ಸಿಬಿ ತಂಡಕ್ಕೆ ಭಾರತದ ಟೆನಿಸ್​ ಮಾಜಿ ಆಟಗಾರ್ತಿ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಎಂಟ್ರಿ ನೀಡಿದ್ದಾರೆ. ಹೌದು, ಸಾನಿಯಾ ಇದೀಗ ಕ್ರಿಕೆಟ್ ಮೈದಾನದಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 48

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    ಆರ್‌ಸಿಬಿ ಮಹಿಳಾ ತಂಡಕ್ಕೆ ಸಾನಿಯಾ ಮಿರ್ಜಾ ಅವರನ್ನು ಮೆಂಟರ್ ಆಗಿ ನೇಮಿಸಿದೆ. ಸಾನಿಯಾ ತನ್ನ ಹೊಸ ಪಾತ್ರದ ಬಗ್ಗೆ ತುಂಬಾ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ಆರ್​ಸಿಬಿ ಅಧಿಕೃತವಾಗಿ ಟ್ವಿಟರ್​ ಮೂಲಕ ತಿಳಿಸಿದೆ.

    MORE
    GALLERIES

  • 58

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    RCB ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಸಂಭಾಷಣೆಯ ವೀಡಿಯೊವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಸಾನಿಯಾ ಮಿರ್ಜಾ ಸುಮಾರು 20 ವರ್ಷಗಳ ಕಾಲ ವೃತ್ತಿಪರ ಟೆನಿಸ್‌ನೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಅವರು ಹೇಳಿದ್ದು, ಈಗ ನಿವೃತ್ತಿಯ ನಂತರವೂ ಆಟಕ್ಕೆ ಕೊಡುಗೆ ನೀಡಲು ಬಯಸುತ್ತೇನೆ ಎಂದಿದ್ದಾರೆ.

    MORE
    GALLERIES

  • 68

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    ಅಲ್ಲದೇ, ಯಾವುದೇ ಕ್ರೀಡೆಯಲ್ಲಿ ಟೀಮ್ ಬಾಂಡಿಂಗ್ ಮತ್ತು ಟೀಮ್ ಬಿಲ್ಡಿಂಗ್ ಅಗತ್ಯ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ನಾನು ಇದನ್ನು ಆರ್‌ಸಿಬಿ ಆಟಗಾರರೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ. ತನ್ನ ಅನುಭವಗಳನ್ನು ಇಲ್ಲಿ ಬಳಸಲು ಕಾತುರರಾಗಿರುವುದಾಗಿ ಹೇಳಿಕೊಂಡಿದ್ದಾರೆ.

    MORE
    GALLERIES

  • 78

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    ಇನ್ನು, ಮಾರ್ಚ್​ 4ರಿಂದ ಮಹಿಳಾ ಐಪಿಎಲ್​ ಆರಂಭವಾಗಲಿದ್ದು, ಪಂದ್ಯದ ಉದ್ಘಾಟನಾ ಪಂದ್ಯ ಬಳಿಕ ಅಂದರೆ ಮಾರ್ಚ್​ 5ರಂದು ಆರ್​ಸಿಬಿ ಮತ್ತು ಡೆಲ್ಲಿ ಸೆಣಸಾಡಲಿದೆ.

    MORE
    GALLERIES

  • 88

    WPL 2023: ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ

    RCB ಸಂಪೂರ್ಣ ತಂಡ: ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ಸೋಫಿ ಡಿವೈನ್, ಎರಿನ್ ಬರ್ನ್ಸ್, ದಿಶಾ ಕಸತ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೊನಮ್ ಕೆ ಬೋಸೆಮ್, ಕೋಮಲ್ ಝಂಜರ್, ಮೇಗನ್ ಶಟ್, ಸಹನಾ ಪವಾರ್.

    MORE
    GALLERIES