WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

WPL 2023: ಬಹುನಿರೀಕ್ಷಿತ ಮಹಿಳಾ ಐಪಿಎಲ್​ 2023ಯ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದೆ.

First published:

  • 17

    WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

    ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಅನ್ನು ಮೊದಲ ಬಾರಿಗೆ ಆಯೋಜಿಸುತ್ತಿದೆ. ಮಹಿಳಾ ಐಪಿಎಲ್ ಇಂದಿನಿಂದ ಮುಂಬೈನಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ 5 ತಂಡಗಳು ಭಾಗವಹಿಸುತ್ತಿವೆ.

    MORE
    GALLERIES

  • 27

    WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

    ಈ ಮೆಗಾ ಟೂರ್ನಿಯ ಬಿಗ್​ ಫೈಟ್​ ಹಾಗೂ ಬಹುನಿರೀಕ್ಷಿತ ಪಂದ್ಯವಾದ ಬೆಂಗಳೂರು ತಂಡದ ಪಂದ್ಯ ಮಾರ್ಚ್​ 5ರಂದು ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ.

    MORE
    GALLERIES

  • 37

    WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

    ಆರ್​ಸಿಬಿ ಮತ್ತು ಡೆಲ್ಲಿ ನಡುವಿನ ಪಂದ್ಯವು ಮಹಿಳಾ ಐಪಿಎಲ್​ನ 2ನೇ ಪಂದ್ಯವಾಗಿ ನಡೆಯಲಿದ್ದು, ಈ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮಾರ್ಚ್​ 5ರಂದು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. 3 ಗಂಟೆಗೆ ಟಾಸ್​ ನಡೆಯಲಿದೆ.

    MORE
    GALLERIES

  • 47

    WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸಮಬಲವಾಗಿ ಕಾಣಿಸುತ್ತಿದೆ. ಆದರೆ ಗೆಲ್ಲುವ ನೆಚ್ಚಿನ ತಂಡವಾಗಿ ಆರ್​ಸಿಬಿ ಕಾಣಿಸುತ್ತಿದೆ. ಬೆಂಗಳೂರು ತಂಡವು ಪ್ರತಿ ವಿಭಾಗದಲ್ಲಿ ಸ್ಟಾರ್ ಪ್ಲೇಯರ್​ಗಳಿಂದ ಕಾಣಿಸುತ್ತಿದೆ.

    MORE
    GALLERIES

  • 57

    WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

    ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ಗಳಿಗೆ ಹೆಸರುವಾಸಿಯಾಗಿದೆ. ದೇಶೀಯ T20 ಪಂದ್ಯಗಳಲ್ಲಿ ಸರಾಸರಿ 1ನೇ ಇನ್ನಿಂಗ್ಸ್ ಸ್ಕೋರ್ 165 ಆಗಿದೆ. ಅದೇ ಸಮಯದಲ್ಲಿ, ನಿರೀಕ್ಷಿತ ಪವರ್‌ಪ್ಲೇ ಸ್ಕೋರ್ 40-50 ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

    MORE
    GALLERIES

  • 67

    WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

    ಹೀಗಾಗಿ ಟಾಸ್​ ಗೆದ್ದ ನಾಯಕಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರು ತಂಡವನ್ನು ಸ್ಮೃತಿ ಮಂಧಾನ ಮುನ್ನಡೆಸಲಿದ್ದಾರೆ. ಅದರಂತೆ ಡೆಲ್ಲಿ ತಂಡವನ್ನು ಮೆಗ್​ ಲಾನಿಂಗ್​ ಅವರು ಮುನ್ನಡೆಸಲಿದ್ದಾರೆ.

    MORE
    GALLERIES

  • 77

    WPL 2023 RCB vs DC: ಬೆಂಗಳೂರು ತಂಡದ ಮೊದಲ ಪಂದ್ಯ ಯಾವಾಗ? ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್​ 11?

    RCB ಸಂಭಾವ್ಯ ಪ್ಲೇಯಿಂಗ್​ 11: ಸ್ಮೃತಿ ಮಂಧಾನ (C), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಡೇನ್ ವ್ಯಾನ್ ನೀಕೆರ್ಕ್ / ಹೀದರ್ ನೈಟ್, ದಿಶಾ ಕಸತ್, ರಿಚಾ ಘೋಷ್ (WK), ಕನಿಕಾ ಅಹುಜಾ, ಮೇಗನ್ ಸ್ಚುಟ್, ಪ್ರೀತಿ ಬೋಸ್ / ಸಹನಾ ಪವಾರ್, ರೇಣುಕಾ ಠಾಕೂರ್, ಕೋಮಲ್ ಝಂಜಾದ್.

    MORE
    GALLERIES