WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

WPL 2023: ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭಕ್ಕೆ ಇನ್ನು ಒಂದು ಮಾತ್ರ ಬಾಕಿ ಉಳಿದಿದೆ. ಇದೇ ಮಾರ್ಚ್​ 4ರಿಂದ ಟೂರ್ನಿಯು ಆರಂಭವಾಗಲಿದ್ದು, ಮಾರ್ಚ್​​ 5ರಂದು ಆರ್​ಸಿಬಿ ತನ್ನ ಮೊದಲ ಪಂದ್ಯ ಆಡಲಿದೆ.

First published:

  • 17

    WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

    ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯವು ಮಾರ್ಚ್ 4ರಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧ ನಡೆಯಲಿದೆ. ಮರುದಿನ ಬೆಂಗಳೂರು ತಂಡ ಟೂರ್ನಿಗೆ ಹೆಜ್ಜೆ ಇಡಲಿದೆ.

    MORE
    GALLERIES

  • 27

    WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

    ಇದರ ನಡುವೆ ಆರ್​ಸಿಬಿ ಪ್ರಾಂಚೈಸಿ ಹೊಸ ಜೆರ್ಸಿಯನ್ನು ರಿಲೀಸ್​ ಮಾಡಿದೆ. WPL ಟೂರ್ನಿಗಾಗಿ ಬೆಂಗಳೂರು (RCB) ತಂಡ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

    MORE
    GALLERIES

  • 37

    WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

    ಇದರ ಫೋಟೋಗಳನ್ನು ಆರ್​ಸಿಬಿ ಪ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ ಮೂಲಕ ಹಂಚಿಕೊಂಡಿದೆ. ಈ ಹಿಂದಿನ ಪುರುಷರ ಜೆರ್ಸಿಯಂತೆ ಮಹಿಳಾ ತಂಡದ ಜೆರ್ಸಿಯನ್ನೂ ಡಿಸೈನ್​ ಮಾಡಲಾಗಿದೆ.

    MORE
    GALLERIES

  • 47

    WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

    ಆದರೆ, ಆರ್​ಸಿಬಿ ತಂಡಕ್ಕೆ ಕೆಂಪು ಮತ್ತು ಕಪ್ಪು ಬಣ್ಣಗಳಿಂದ ಡಿಸೈನ್​ ಮಾಡಿದ ಜೆರ್ಸಿಯನ್ನು ನೀಡಲಾಗಿದೆ. ಇದಾಗ್ಯೂ ಹೊಸ ಜೆರ್ಸಿಯ ಮುಂಭಾಗದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ.

    MORE
    GALLERIES

  • 57

    WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

    ಇನ್ನು, ನೂತನ ಜೆರ್ಸಿ ಅನಾವರಣ ಫೋಟೋಶೂಟ್​ನಲ್ಲಿ ತಂಡದ ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್, ರೇಣುಕಾ ಸಿಂಗ್ ಹಾಗೂ ಸೋಫಿ ಡಿವೈನ್ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 67

    WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

    ಮಹಿಳಾ ಐಪಿಎಲ್​ 2023ರ ಮೊದಲ ಪಂದ್ಯ ಮಾರ್ಚ್​ 4ರಿಂದ ಆರಂಭವಾಗಲಿದ್ದು, ಪಂದ್ಯದ ಒಂದು ದಿನದ ಬಳಿಕ ಅಂದರೆ ಮಾರ್ಚ್​ 5ರಂದು ಆರ್​ಸಿಬಿ ತಮ್ಮ ಮೊದಲ ಪಂದ್ಯ ಆಡಲಿದೆ. RCB vs DC ನಡುವೆ ಬ್ರಬೋರ್ನ್ ಮೈದಾನದಲ್ಲಿ ಮಧ್ಯಾಹ್ನ 3:30 PM ಆರಂಭವಾಗಲಿದೆ.

    MORE
    GALLERIES

  • 77

    WPL 2023: ನ್ಯೂ ಜೆರ್ಸಿ ರಿಲೀಸ್​ ಮಾಡಿದ RCB, ಎಷ್ಟು ಚಂದ ಅಲ್ವಾ ಅಂದ್ರು ಫ್ಯಾನ್ಸ್

    RCB ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶಟ್, ಸಹನಾ ಪವಾರ್.

    MORE
    GALLERIES