WPL 2023: ಉಚಿತವಾಗಿ ಐಪಿಎಲ್ ವೀಕ್ಷಿಸಿ, RCB ಮ್ಯಾಚ್ ನೋಡಬೇಕಾ? ಫ್ರಿ ಟಿಕೆಟ್ ಹೀಗೆ ಬುಕ್ ಮಾಡಿ
WPL 2023: ಮಹಿಳೆಯರ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಏತನ್ಮಧ್ಯೆ, BCCI ಈಗ ಮಹಿಳಾ ಪ್ರೀಮಿಯರ್ ಲೀಗ್ ಟಿಕೆಟ್‌ಗಳ ಬಗ್ಗೆ ಮಾಹಿತಿ ನೀಡಿದೆ.
WPL ಪಂದ್ಯಗಳಿಗೆ ಪ್ರವೇಶವು ಮಹಿಳೆಯರಿಗೆ ಉಚಿತವಾಗಿರುತ್ತದೆ ಮತ್ತು ಪುರುಷರಿಗೆ ಸಾಧಾರಣ ಟಿಕೆಟ್ ದರವನ್ನು ವಿಧಿಸಲಾಗುತ್ತದೆ. ಹಾಗಾದರೆ ಮಹಿಳಾ ಐಪಿಎಲ್ ಪಂದ್ಯಗಳಿಗೆ ಟಿಕೆಟ್ ಬುಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಪ್ರಕ್ರಿಯೆಯ ಮೂಲಕ ತಿಳಿದುಕೊಳ್ಳೋಣ ಬನ್ನಿ.
2/ 12
ಮಹಿಳಾ ಐಪಿಎಲ್ 2023 ಪಂದ್ಯಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬುಕ್ ಮೈ ಶೋ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ತೆರೆಯಿರಿ.
3/ 12
ಬಳಿಕ ನೀವು ಬುಕ್ ಮೈ ಶೋ ವೆಬ್‌ಸೈಟ್ ಅನ್ನು ತೆರೆದಾಗ, ಸ್ಪೋರ್ಟ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲದೇ ನಿಮ್ಮ ಪ್ರದೇಶದ ಆಯ್ಕೆ ಮಾಡಿದ್ದಲ್ಲಿ ಮುಂಬೈ ಪ್ರದೇಶ ಆಯ್ಕೆ ಮಾಡಿ.
4/ 12
ನೀವು ಕ್ರೀಡಾ ವಿಭಾಗವನ್ನು ತೆರೆದ ತಕ್ಷಣ, ನೀವು WPL 2023 ರ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
5/ 12
ನಂತರ ತೆರೆಯುವ ವಿಂಡೋದಲ್ಲಿ, ನೀವು WPL 2023ರಲ್ಲಿ ಆಡಬೇಕಾದ ಪಂದ್ಯಗಳ ವೇಳಾಪಟ್ಟಿಯನ್ನು ಪಡೆಯುತ್ತೀರಿ. ನಂತರ ತೆರೆಯುವ ವಿಂಡೋದಲ್ಲಿ, ನೀವು WPL 2023 ರಲ್ಲಿ ಆಡಬೇಕಾದ ಪಂದ್ಯಗಳ ವೇಳಾಪಟ್ಟಿಯನ್ನು ಪಡೆಯುತ್ತೀರಿ. ನೀವು ಟಿಕೆಟ್ ಖರೀದಿಸಲು ಬಯಸುವ ಪಂದ್ಯದ ಮೇಲೆ ಕ್ಲಿಕ್ ಮಾಡಿ.
6/ 12
ನೀವು ವೀಕ್ಷಿಸಲು ಬಯಸುವ ಪಂದ್ಯದ ಮೇಲೆ ಕ್ಲಿಕ್ ಮಾಡಿದ ನಂತರ, ಅಲ್ಲಿ ತೋರಿಸಿರುವ ಬುಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
7/ 12
ನೀವು ಬುಕ್ ಮಾಡಲು ಬಯಸುವ ಟಿಕೆಟ್‌ಗಳ ಸಂಖ್ಯೆಯನ್ನು ಆಯ್ಕೆಮಾಡಿ. ಅಂದರೆ ಎಷ್ಟು ಜನರಿಗೆ ಟಿಕೆಟ್ ಬೇಕೆಂದು ಖಚಿತಪಡಿಸಿ.
8/ 12
ನಂತರ ನೀವು ಕ್ರೀಡಾಂಗಣದಲ್ಲಿರುವ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಅದನ್ನು ಆಯ್ಕೆ ಮಾಡಿ. ಯಾವ ಸೀಟ್ ಬೇಕೆಂದು.
9/ 12
ನಂತರ ಸ್ಟ್ಯಾಂಡ್ ಆಯ್ಕೆ ಮಾಡಿ ಅಲ್ಲಿ ಕಾಣಿಸಿಕೊಳ್ಳುವ ಬುಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದೀಗ ನಿಮಗೆ ಖಚಿತಪಡಿಸಿಕೊಳ್ಳಿ.
10/ 12
ಬುಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ ಟಿಕೆಟ್ ಬಗ್ಗೆ ಮಾಹಿತಿಯು ಪರದೆಯ ಮೇಲೆ ಕಾಣಿಸುತ್ತದೆ. ಮಾಹಿತಿಯನ್ನು ಪರಿಶೀಲಿಸಿ ಮತ್ತು ಮುಂದುವರೆಯಿರಿ ಆಯ್ಕೆಯನ್ನು ಕ್ಲಿಕ್ ಮಾಡಿ.
11/ 12
ದೃಢೀಕರಿಸಿ ಕ್ಲಿಕ್ ಮಾಡಿ. ಇದಕ್ಕೂ ಮೊದಲು ಎಲ್ಲಾ ಟಿಕೆಟ್ ಆಯ್ಕೆ ಮತ್ತು ಸೀಟ್ಗಳು ಸರಿಯಿದೆಯೇ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಿ.
12/ 12
ನಂತರ ನೀವು ನಿಮ್ಮ ಟಿಕೆಟ್ ಸ್ವೀಕರಿಸುತ್ತೀರಿ. ಈ ಟಿಕೆಟ್‌ನ ಪ್ರತಿಯನ್ನು ಬುಕ್ ಮೈ ಶೋನಿಂದ ನಿಮ್ಮ ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ನೀವು ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋದಾಗ ಟಿಕೆಟ್ ಜೊತೆಗೆ ನಿಮ್ಮ ಅಧಿಕೃತ ಐಡಿಯನ್ನು ಸಹ ತೋರಿಸಬೇಕಾಗುತ್ತದೆ. ಆದ್ದರಿಂದ ಪರಿಶೀಲಿಸುವಾಗ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
First published:
112