WTC 2023: ಇಂಗ್ಲೆಂಡ್ ವಿರುದ್ಧ ಪಾಕ್ ಸೋಲು, ಟೀಂ ಇಂಡಿಯಾಗೆ ಭರ್ಜರಿ ಲಾಭ; ಏನಿದು ಹೊಸ ಲೆಕ್ಕಾಚಾರ?

WTC 2023: ರಾವಲ್ಪಿಂಡಿಯಲ್ಲಿ ನಡೆದ ಪಾಕ್​ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 74 ರನ್ ಗಳ ಜಯ ಸಾಧಿಸಿದೆ. ಆದರೆ, ಪಾಕಿಸ್ತಾನದ ಸೋಲು ಟೀಂ ಇಂಡಿಯಾಕ್ಕೆ ಪ್ಲಸ್ ಆಗಲಿದೆ.

First published: